ನಮ್ಮ ಎಕ್ಸ್ ಪರ್ಟ್ ಪಿಯು ಕಾಲೇಜಿಗೆ ನೂರರಷ್ಟು ಫಲಿತಾಂಶ

ಚಿತ್ರದುರ್ಗ, (ಮಾ.31): ನಗರದ  ಜೆ.ಎಂ.ಐ.ಟಿ. ಕಾಲೇಜು ಸಮೀಪವಿರುವ ನಮ್ಮ ಎಕ್ಸ್‌ಪರ್ಟ್ ಪಿ.ಯು. ಕಾಲೇಜಿಗೆ ಪ್ರಥಮ ಪಿ.ಯು.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.ನೂರಕ್ಕೆ ನೂರರಷ್ಟು ಫಲಿತಾಂಶ ಲಭಿಸಿದೆ. ಪಿ.ಸಿ.ಎಂ.ಸಿ. ವಿಭಾಗದಲ್ಲಿ ನಾಗಶ್ರೀ ಎಂ.ಗೌಡರ್ ಆರು ನೂರಕ್ಕೆ 595[more...]