Tag: ಹೊಸದುರ್ಗ ಕ್ಷೇತ್ರಗಳ ಟಿಕೆಟ್ ಗೆ ಯಾರೆಲ್ಲ ಸರ್ಕಸ್ ಮಾಡತ್ತಿದ್ದಾರೆ?
ಚಳ್ಳಕೆರೆ ರಘುಮೂರ್ತಿಗೆ ಟಿಕೆಟ್ ಫಿಕ್ಸ್, ಮೊಳಕಾಲ್ಮುರು ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಸಾಧ್ಯತೆ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ, ಹೊಸದುರ್ಗ ಕ್ಷೇತ್ರಗಳ ಟಿಕೆಟ್ ಗೆ ಯಾರೆಲ್ಲ ಸರ್ಕಸ್ ಮಾಡತ್ತಿದ್ದಾರೆ?
ವಿಶೇಷ ವರದಿ: ನ್ಯೂಸ್19ಕನ್ನಡ ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಚುನಾವಣೆ ಕಾವು ಏರುತ್ತಿದೆ. ರಾಜಕೀಯ ವಿದ್ಯಾಮಾನಗಳು ಭರ್ಜರಿಯಾಗಿ ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದ ಅಂತರಿಕ ಸಮೀಕ್ಷೆ ನಡೆಸುವ ಮೂಲಕ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಹಿಡಿದು[more...]