ಹೊಳಲ್ಕೆರೆ ಪಟ್ಟಣದ ಒಂದನೆಯ ವಾರ್ಡ್ ನ ಅಂಗನವಾಡಿ ಕೇಂದ್ರ ತಾಯಂದಿರ ಸಭೆ

ಹೊಳಲ್ಕೆರೆ: ಪಟ್ಟಣದ ಒಂದನೆಯ ವಾರ್ಡ್ ಸದಸ್ಯೆ ಹೆಚ್.ಆರ್.ನಾಗರತ್ನವೇಮೂರ್ತಿ ಸಭೆ ಉದ್ಘಾಟಿಸಿ ಮಾತನಾಡಿ, ಮಕ್ಕಳ ದೈಹಿಕ ಮಾನಸಿಕ ಆರೋಗ್ಯ ಬೆಳವಣಿಗೆಗೆ ಪೌಷ್ಟಿಕಾಂಶಯುತ್ತ ಆಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಹಾರವನ್ನು ಹೆಚ್ಚಾಗಿ[more...]