ಸೇತುವೆ ಮೇಲಿಂದ ಸರ್ವಿಸ್ ರಸ್ತಗೆ ಬಿದ್ದ VRL ಬಸ್ ಇಬ್ಬರ ಸಾವು

ಹಾವೇರಿ(ಫೆ.12): ರಾಜ್ಯದಲ್ಲಿ್್  ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಒಟ್ಟು ಆರು ಮಂದಿ ಸಾವನ್ನಪ್ಪಿ, 17 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ವಿಆರ್‌ಎಲ್‌ ಬಸ್‌ವೊಂದು(VRL Bus) ಬ್ರಿಡ್ಜ್ ಮೇಲಿಂದ ಸರ್ವೀಸ್ ರಸ್ತೆಗೆ ಪಲ್ಟಿಯಾದ ಪರಿಣಾಮ ಬಸ್ ಚಾಲಕ[more...]