ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಮುಂದಾದ ತಹಶೀಲ್ದಾರ್ ಎನ್‌.ರಘುಮೂರ್ತಿಗೆ ದುಷ್ಕರ್ಮಿಗಳಿಂದ ಅಡ್ಡಿ, ಪೋಲಿಸ್ ಇಲಾಖೆ ಸಾಥ್ ಇಲ್ಲದೆ ಕಾದು ವಾಪಸ್

ಚಳ್ಳಕೆರೆ:  ತಾಲೂಕು ತಳುಕು ಹೋಬಳಿ ರೇಣುಕಾಪುರ ಗ್ರಾಮದ ಸರ್ಕಾರಿ ಸರ್ವೆ ನಂಬರ್ 94ರಲ್ಲಿ ಶ್ರೀ ತಿಪ್ಪೇಸ್ವಾಮಿ ವಿನ್ ಕುರಿ ಪಾಲಯ್ಯ ಇವರು ರಾತ್ರೋರಾತ್ರಿ ಒಂದೆಕರೆ 24 ಗುಂಟೆ ಜಮೀನನ್ನು ಒತ್ತುವರಿ ಮಾಡಿ ಗುಡಿಸಲುಗಳು ಮತ್ತು[more...]