Tag: ರಾಜ್ಯದಲ್ಲಿ ಒಂದೇ ದಿನದಲ್ಲಿ ಕೋವಿಡ್ ನಿಂದ 115 ಸಾವು
ರಾಜ್ಯದಲ್ಲಿ ಒಂದೇ ದಿನದಲ್ಲಿ ಕೋವಿಡ್ ನಿಂದ 115 ಸಾವು, ಬೆಂಗಳೂರು ಬಾರಿ ಇಳಿಕೆ.
ಬೆಂಗಳೂರು, ಮೇ 16.ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದ ನಲುಗಿ ಹೋಗಿದ್ದ ಕರ್ನಾಟಕದಲ್ಲಿ ಪರಿಸ್ಥಿತಿ ಮತ್ತೆ ಯಾಥ ಸ್ಥಿತಿಗೆ ಮರಳುತ್ತಿದೆ. ಭಾರತದ ಅಂಕಿ-ಅಂಶಗಳ ಲೆಕ್ಕಚಾರ ಜೊತೆಗೆ ರಾಜ್ಯದ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲೂ ಭಾರಿ ಇಳಿಕೆ ಕಂಡಿದೆ.[more...]