ಪೋಲಿಸರ ಭರ್ಜರಿ ಕಾರ್ಯಚರಣೆ ಮೆಕ್ಕೆಜೋಳದೊಂದಿಗೆ ಬೆಳೆದ 28 ಕೆ.ಜಿ. ಗಾಂಜಾ ವಶ

ಚಿತ್ರದುರ್ಗ, ಅಕ್ಟೋಬರ್03: ಹೊಳಲ್ಕೆರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ್ತೂರಪ್ಪ ಮತ್ತು ನರಸಿಂಹಪ್ಪ ಅವರಿಗೆ ಸೇರಿದ ಸರ್ವೇ ನಂ 390/1 ರ ತೆಂಗಿನ ತೋಟದ ಮಧ್ಯದ 01 ಎಕರೆ 20 ಗುಂಟೆ ಜಮೀನಿನಲ್ಲಿ ಚಿತ್ರದುರ್ಗ ಉಪವಿಭಾಗ ಮತ್ತು[more...]