ಮುಸ್ಲಿಂ ಬಾಂಧವರ ಜೊತೆ ರಂಜನ್ ಹಬ್ಬದಲ್ಲಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಭಾಗಿ

ಚಿತ್ರದುರ್ಗದ ಚಂದ್ರವಳ್ಳಿ ಮೈದಾನದಲ್ಲಿ ಮುಸ್ಲಿಂ ಬಾಂಧವರ ಜೊತೆಗೂಡಿ ಇಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರು ಹಾಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಶ್ರೀ ಬಿ.ಎನ್.ಚಂದ್ರಪ್ಪ ಅವರು ಭಾಗವಹಿಸಿ ಪವಿತ್ರ ರಂಜಾನ್ ಹಬ್ಬದ[more...]