ಪವರ್ ಕಟ್ : ಮಾರ್ಚ್ 23 ರಿಂದ 28ರವರೆಗೆ ವಿದ್ಯುತ್ ವ್ಯತ್ಯಯ ಎಲ್ಲೆಲ್ಲಿ ಇಂದೇ ನೋಡಿ.

ಚಿತ್ರದುರ್ಗ, ಮಾರ್ಚ್ 22: ಭೀಮಸಮುದ್ರ ಗ್ರಾಮದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಕ್ಕ-ಪಕ್ಕದಲ್ಲಿರುವ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹಿರೇಗುಂಟನೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-13 ಮಳಲಿ 11 ಕೆ.ವಿ. ಮಾರ್ಗದಲ್ಲಿ[more...]