ಪತ್ರಕರ್ತ ಪ್ರಕಾಶ್ ರಾಮಜೋಗಿಹಳ್ಳಿ ಗೆ ವಿಶೇಷ ಪ್ರಶಸ್ತಿ

  ಹೋರಾಟಗಾರ, ಸರಳ, ಸಜ್ಜನಿಕೆ ಸ್ವಭಾವ, ಸದಾ ಕ್ರಿಯಾಶೀಲ ವ್ಯಕ್ತಿತ್ವದ ಪತ್ರಕರ್ತ ಪ್ರಕಾಶ್ ರಾಮಜೋಗಿಹಳ್ಳಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬ ಸಂತೋಷ ಮತ್ತು ಖುಷಿಯ ವಿಚಾರವಾಗಿದೆ. ಚಿತ್ರದುರ್ಗ[more...]