ನಗರಸಭೆ ಆಸ್ತಿ ತೆರಿಗೆಯಲ್ಲಿ ಹೆಚ್ಚಳವಾಗಿದೆಯೇ ಪೌರಯುಕ್ತರು ಹೇಳಿದ್ದೇನು.

ನಗರಸಭೆ: ಪ್ರಸಕ್ತ ಸಾಲಿಗೆ ಆಸ್ತಿ ತೆರಿಗೆ ಯಥಾವತ್ತಾಗಿ ಜಾರಿ ಚಿತ್ರದುರ್ಗ, ಮಾರ್ಚ್ 21: ಚಿತ್ರದುರ್ಗದ ನಗರದಲ್ಲಿ ಬರುವ ಆಸ್ತಿ ತೆರಿಗೆ ವಾಸ ಮತ್ತು ವಾಣಿಜ್ಯೇತರ ಕಟ್ಟಡಗಳಿಗೆ ಸ್ವತ್ತಿನ ಮೂಲ ಬೆಲೆ ಆಧರಿಸಿ ಶೇಕಡ 0.2[more...]