ಇಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ : ಚಿತ್ರದುರ್ಗ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ತುರುವನೂರು ಗ್ರಾಮದ ಪ್ರವಾಸಿ ಮಂದಿರದಿAದ ಅಂಗನವಾಡಿ ಕೇಂದ್ರದವರೆಗೆ ರಸ್ತೆ ಅಗಲೀಕರಣ ಕಾಮಗಾರಿಗೆ ಅಡ್ಡಲಾಗಿರುವ 11ಕೆ.ವಿ/ಎಲ್.ಟಿ ಮಾರ್ಗವನ್ನು ಸ್ಥಳಾಂತರಿಸುವ ಕಾರಣದಿಂದ ಸದರಿ ದಿನಾಂಕದAದು ಬೆಳಿಗ್ಗೆ[more...]

ತುರುವನೂರಿನಲ್ಲಿ ಗೋಶಾಲೆ ಉದ್ಘಾಟಿಸಿದ ಶಾಸಕ ಟಿ.ರಘುಮೂರ್ತಿ

ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರವಾಗಿವೆ- ಟಿ. ರಘುಮೂರ್ತಿ ***************** ಚಿತ್ರದುರ್ಗ(ಕರ್ನಾಟಕ ವಾರ್ತೆ)ಫೆ.02: ನಮ್ಮ ಸರ್ಕಾರ ಚುನಾವಣೆಗೂ ಮುನ್ನ ನೀಡಿದ ಭರವಸೆಯಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು, ಇವೆಲ್ಲವೂ ಜನಪರವಾದ ಯೋಜನೆಗಳಾಗಿವೆ ಎಂದು ಚಳ್ಳಕೆರೆ ಶಾಸಕ[more...]

ಕೈ ಕೊಟ್ಟ ಮಳೆ 6 ಎಕರೆ ತೊಗರಿ ಬೆಳೆ ಟ್ರಾಕ್ಟರ್ ಹೊಡೆಸಿದ ರೈತ

ನಾಯಕನಹಟ್ಟಿ: ತುರುವನೂರು (Turuvanur)ಹೋಬಳಿಯ ಬೆಳಗಟ್ಟ ಗ್ರಾಮ ಪಂಚಾಯಿತಿಯ ಹಾಯ್ಕಲ್ ಗ್ರಾಮದ ಸುಬಾಷ್‌ರೆಡ್ಡಿ ಎಂಬುವರು ೬ ಎಕರೆ ತೊಗರಿ ಬಿತ್ತನೆ ಮಾಡಿದ್ದರು. ಇದನ್ನೂ ಓದಿ: ಎಂಪಿ ಚುನಾವಣೆಗೆ ನಾನು ಆಕಾಂಕ್ಷಿ:ಬಿ.ಎನ್.ಚಂದ್ರಪ್ಪ ಮಳೆ ಬಾರದ ಕಾರಣ ಹೊಲದಲ್ಲಿ[more...]