ಸಣ್ಣ ಪುಟ್ಟ ಕೆಲಸಗಳನ್ನು ಸ್ಥಳೀಯವಾಗಿ ಮಾಡಿಸಿಕೊಳ್ಳಿ:ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ಚಿತ್ರದುರ್ಗ ಮಾ. ೧೪ಈ ವರ್ಷದ ಅನುದಾನ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗಿದ್ದು ಮುಂದಿನ ವರ್ಷದ ಅನುದಾನದಲ್ಲಿ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು, ಸುಮ್ಮನೆ ಮಾತನ್ನು ನೀಡುವುದಿಲ್ಲ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.ಚಿತ್ರದುರ್ಗ ನಗರದ ರುಡ್‌ಸೆಟ್‌ನ ಬನಶಂಕರಿ ಬಡಾವಣೆಯಲ್ಲಿ[more...]