ಡಿ.09ರಂದು ಕೋವಿಡ್-19 ಸಂಭವನೀಯ ಮೂರನೇ ಅಲೆ ಕುರಿತು ಡಿಸಿ ಅಧ್ಯಕ್ಷತೆಯಲ್ಲಿ ಸಭೆ

ಚಿತ್ರದುರ್ಗ, ಡಿಸೆಂಬರ್08: ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಸೆಂಬರ್09ರಂದು ಮಧ್ಯಾಹ್ನ 3ಕ್ಕೆ ಕೋವಿಡ್-19 ಸಂಭವನೀಯ ಮೂರನೇ ಅಲೆ ಕುರಿತಂತೆ ಮುಂಜಾಗ್ರತಾ ಕ್ರಮ, ಕೋವಿಡ್ ನಿಯಮಾಳಿಗಳ ಬಗ್ಗೆ ಚರ್ಚಿಸಲು ಸಭೆ ಆಯೋಜಿಸಲಾಗಿದೆ. ಜಿಲ್ಲಾಧಿಕಾರಿ ಕವಿತಾ[more...]