ಇನ್ಮುಂದೆ ಗ್ರಾಮ ಪಂಚಾಯಿತಿಗಳಲ್ಲಿ ಮ್ಯಾರೇಜ್ ಸರ್ಟಿಫಿಕೆಟ್ ನೀಡಲು ಆದೇಶ

ಬೆಂಗಳೂರು :  ಅನೇಕ ವರ್ಷಗಳಿಂದ ಹಳ್ಳಿಗಾಡಿನಿಂದ ಜನರು ತಮ್ಮ ವಿವಾಹ ನೋಂದಣಿ ಮಾಡಿಸಿಕೊಳ್ಳಲು  ತಮ್ಮ ಪಿಡಿಓ ಗಳ ಮೂಲಕ ನೋಂದಣಿ   ಮಾಡಿಸಿಕೊಳ್ಳಲು  ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದ್ದು ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲೇ ಮ್ಯಾರೇಜ್‌[more...]