ವಸತಿ ರಹಿತರಿಗೆ ಶೀಘ್ರ ವಸತಿ ಭಾಗ್ಯಕ್ಕೆ ಶಾಸಕ ತಿಪ್ಪಾರೆಡ್ಡಿ ಸಿದ್ದತೆ.

ಚಿತ್ರದುರ್ಗ: ವಸತಿ ರಹಿತ ಬಡವರಿಗೆ ಶೀಘ್ರವಗಿ ವಸತಿ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು. ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ "ಆಶ್ರಯ ಮನೆ" ಯೋಜನೆಯ ಸಭೆಯಲ್ಲಿ ಮಾತನಾಡಿ ನಗರದಲ್ಲಿ ಬಡವರನ್ನು ಗುರುತಿಸಿ[more...]