ತಾಳಿ ಕಟ್ಟುವ ಶುಭ ವೇಳೆಗೆ ತಾಳಿಯನ್ನು ದಬ್ಬಿ ಮದುವೆ ಬೇಡವೆಂದ ಹುಡುಗಿ

ಹೊಸದುರ್ಗ : ಶಾಸ್ತ್ರೋಕ್ತವಾಗಿ ಮದುವೆ ನಡೆಯಲು ಹಿರಿಯರೆಲ್ಲಾ ನಿರ್ಧರಿಸಿದ್ದರು. ಅದರಂತೆ ವಧು, ವಾರ, ಬಂದು, ಭಾಂದವರು ಎಲ್ಲಾ ಸೇರಿ ಅದ್ದೂರಿಯಾಗಿ ಮದುವೆ ಆಯೋಜನೆ ಮಾಡಲಾಗಿತ್ತು. ಹಲವು ಶಾಸ್ತ್ರಗಳು ನಿಯಮವಾಗಿಯೇ ನಡೆದವು. ಇನ್ನೇನು ತಾಳಿ ಕಟ್ಟಬೇಕೆಂಬ[more...]