ಎಸ್. ಪಾಪಣ್ಣ ಅವರಿಗೆ ಭಾರತೀಯ ವಿಶ್ವವಿದ್ಯಾಲಯ ಪಿಹೆಚ್ ಡಿ ಪದವಿ

 

ಚಳ್ಳಕೆರೆ: ನಗರದ ಹೆಚ್ ಪಿ ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕ ಪಾಪಣ್ಣ ಎಸ್ ಇವರಿಗೆ ಭಾರತೀಯ ವಿಶ್ವವಿದ್ಯಾಲಯ ಪಿ ಹೆಚ್ ಡಿ ಪದವಿ ಘೋಷಿಸಿದೆ. ತುಮಕೂರು ವಿಶ್ವವಿದ್ಯಾಲಯ ಡೆಪ್ಯೂಟಿ ಗ್ರಂಥಪಾಲಕ ಡಾ. ಬಿ. ರವ್ವಿವೆಂಕಟ್ ಮಾರ್ಗದರ್ಶನದಲ್ಲಿ “ಅವೈಲೆಬಿಲಿಟಿ ಅಂಡ್ ಯುಜ್ ಆಫ್ ಇನ್ಫರಮೇಷನ್ ಸೋರ್ಸಸ್ ಅಂಡ್ ಸರ್ವಿಸ್ ಫೆಸಿಲಿಟೀಸ್ ಇನ್ ಫಸ್ಟ್ ಗ್ರೇಡ್ ಕಾಲೇಜ್ ಲೈಬ್ರರೀಸ್ ಆಫ್ ಚಿತ್ರದುರ್ಗ ಡಿಸ್ಟ್ರೀಕ್ಟ್: ಏ ಯುಜರ್ಸ್ ಸರ್ವೆ” ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದರು.

[t4b-ticker]

You May Also Like

More From Author

+ There are no comments

Add yours