ನಿವೃತ್ತ ಪತ್ರಾಂಕಿತ ಸಹಾಯಕ ಎನ್.ಚಿದನಾಂದಪ್ಪ ನಿಧನ

 

ಚಿತ್ರದುರ್ಗ: ಶಿಕ್ಷಣ ಇಲಾಖೆ ಯಲ್ಲಿ ನಿವೃತ್ತ ಪತ್ರಾಂಕಿತ  ಸಹಾಯಕರಾಗಿ ಎನ್ ಚಿದನಾಂದಪ್ಪ  (85) ನಿಧನರಾಗಿದ್ದಾರೆ. 2 ಗಂಡು ಮಕ್ಕಳು,2 ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ದಿನಾಂಕ 10-1-2023 ರಂದು ಮರಡಿಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

[t4b-ticker]

You May Also Like

More From Author

+ There are no comments

Add yours