ಹಿರಿಯೂರು ಅಹೋಬಲ ಟಿವಿಎಸ್ ನಲ್ಲಿ ಒಂದು ರೂಪಾಯಿ ಕಟ್ಟಿ ಹೊಸ ಬೈಕ್ ಖರೀದಿಸಿ

 

ಹಿರಿಯೂರು:ಎಲ್ಲಾರಿಗೂ ಆಶ್ಚರ್ಯ ಆದರು ಸಹ ಇದು  ನಿಜ , ಹಿರಿಯೂರು ನಗರದಲ್ಲಿ  ಎರಡು ತಿಂಗಳಿನಿಂದ ಹಿಂದೆ ಆರಂಭವಾಗಿರು ಶ್ರೀ ಅಹೋಬಲ ಟಿವಿಎಸ್  ( Sri Ahobala TVS) ಜನರಿಗೆ ಸ್ಟ್ರಾಚ್ ಕಾರ್ಡ ಮೂಲಕ ಭರ್ಜರಿ ಸದ್ದು ಮಾಡಿ ಗ್ರಾಹಕರನ್ನು ಸೆಳೆದಿತ್ತು. ಆದರೆ ಈಗ ಮತ್ತೊಮ್ಮೆ ಹೊಸ ಪ್ಲಾಟ್ ಫಾರಂ ಮೂಲಕ ಅಹೋಬಲ  ಟಿವಿಎಸ್ ವತಿಯಿಂದ “ಮೆಘಾ ಟಿವಿಎಸ್ ಕಾರ್ನಿವಾಲ್ ” ಮೂಲಕ ಸದ್ದು ಮಾಡುತ್ತಿದೆ.  ಒಂದು ರೂಪಾಯಿ ಕೊಟ್ಟು  ಬೈಕ್ ತೆಗೆದುಕೊಳ್ಳಬಹುದು. ಒಂದು ರೂಪಾಯಿಗೆ ಬೈಕ್  ಕೊಡತ್ತಾರೆ ಎಂಬ  ಅನುಮಾನವೇ ನಿಮಗೆ ಬೇಡ ಗ್ರಾಹಕರೆ  ದಾಖಲೆ ಜೊತೆ ಬನ್ನಿ ನಿಮ್ಮ ಮನೆಗೆ ಹೊಸ ಬೈಕ್ ಜೊತೆ ತೆರಳಿ..

ಮೆಘಾ ಕಾರ್ನಿವಾಲ್  ನವೆಂಬರ್ 28 ರಿಂದ ಡಿಸೆಂಬರ್ 7 ರವೆಗೆ ಮಾತ್ರ ನಡೆಯಲಿದ್ದು ಇದು ಹಿರಿಯೂರು ನಗರದ ಸರ್ಕಾರಿ ಬಸ್ ಸ್ಟಾಪ್ ಹತ್ತಿರ ಮೇಳ ನಡೆಯಲಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಬೈಕ್ ಶೋ ರೂಂ ಗಳಲ್ಲಿಯೇ ಹೊಸ ಪ್ಲಾನ್ ಗಳ ಮೂಲಕ ಜನರನ್ನು ಸೆಳೆಯುವಲ್ಲಿ ಶ್ರೀ ಅಹೋಬಲ ಟವಿಎಸ್ ಹೆಸರಾಗಿದೆ. ಅದರ ಮತ್ತೊಂದ ಹೊಸ ಬ್ರಾಂಚ್ ಹಿರಿಯೂರು ನಗರದ ಹೆಚ್.ಪಿ.ಪೆಟ್ರೋಲ್ ಬಂಕ್ ಮುಂಭಾಗ ಟಿ.ಬಿ.ಸರ್ಕಲ್ ನಲ್ಲಿ ಆರಂಭವಾಗಿದ್ದು  ಹಿರಿಯೂರಿನಲ್ಲಿ ಅಧಿಕೃತ ಟಿವಿಎಸ್ ಬೈಕ್ ಮಾರಟಗಾರರಾಗಿ ಪಾದಾರ್ಪಣೆ ಮಾಡಿ ಹೊಸ ಭರವಸೆ ಮೂಡಿಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಹಲವು ಗ್ರಾಹಕ ಸ್ನೇಹಿ ಕಾರ್ಯಕ್ರಮಗಳ  ಮೂಲಕ ಗಮನ ಸೆಳೆದಂತೆ ಈಗ  ಹಿರಿಯೂರು ನಗರದಲ್ಲಿ ಕಾರ್ನಿವಾಲ್ ಮೆಘಾ ಎಕ್ಸ್‌ಚೇಂಜ್ ಮತ್ತು ಸಾಲ ಮೇಳವನ್ನು ಆಯೋಜಿಸಿ ಜನರನ್ನು ಆಕರ್ಷಿಸಲು ಮುಂದಾಗಿದೆ.

ನೀವು ಒಂದು ರೂಪಾಯಿ ಕೊಟ್ಟ ಬೈಕ್ ತೆಗೆದುಕೊಂಡ ಹೋಗಲು ಬರುವಾಗ ಮರೆಯದೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ನ ಎಟಿಎಂ ಒದಗಿಸಿದರೆ   ನಿಮಗೆ ಇಷ್ಟವಾದ  ಸ್ಕೂಟಿ 125 ಜುಪೀಟರ್ ಹೆಣ್ಣು ಮಕ್ಕಳು ಅಚ್ಚುಮೆಚ್ಚು ಮತ್ತು  ಕುಟುಂಬ ವರ್ಗವು  ಸಹ ಅತಿ ಹೆಚ್ಚು  ಖರೀದಿ  ಮಾಡುತ್ತಿದ್ದಾರೆ. ಮೈಲೇಜ್ ಸಹ ಉತ್ತಮವಾಗಿದೆ. ರೇಡಿಯಾನ್  ಬೈಕ್ ಗ್ರಾಮೀಣ ಭಾಗದ ಗಟ್ಟಿ  ಬೈಕ್ ಎಂಬ ಖ್ಯಾತಿ ಮೂಲಕ ಮಿನಿ ಬುಲೆಟ್ ಎಂದು ಜನರು ಹೇಳುತ್ತಿದ್ದಾರೆ. ರೈಡರ್ ಅಂತೂ ಸಿಂಗಲ್ ಸೀಟು ಮತ್ತು ಡಬಲ್ ಸೀಟು ಎರಡನ್ನು ಯುವ ಸಮೂಹ ಖರೀದಿಗೆ ಮುಂದಾಗುತ್ತಿದ್ದಯ ಅದರ ವಿಶೇಷ ಎಂದರೆ ಭರ್ಜರಿ ಮೈಲೇಜ್ ಜೊತೆ ಲೂಕ್ ಅಂತು ಯುವಕರನ್ನು ಸೆಳೆಯುವಂತೆ ಇದೆ. ,XL ಟಿವಿಎಸ್ ರೈತರ ಹಿರಿಯ ನಾಗರಿಕರ ಬ್ರಾಂಡ್ ಆಗಿ ಭಾರೀ ಡಿಮ್ಯಾಂಡ್ ಇದೆ. Sport , star city, Jupiter 110, ರೋನಿನ್ ಎಂಬ ಬೈಕ್ ಬುಲೆಟ್ ಗೆ ಪೈಪೋಟಿ ನೀಡುತ್ತಿದೆ‌. ಹೀಗೆ  ಇನ್ನೂ ಹೆಚ್ಚು  ಬ್ರಾಂಡ್ ಗಳು ಟಿವಿಎಸ್ ಕಂಪನಿಯಲ್ಲಿದ್ದು ಎಲ್ಲಾವನ್ನು ಅಧಿಕೃತ ಮಾರಾಟಗಾರರಾದ ಶ್ರೀ ಅಹೋಬಲ ಟಿವಿಎಸ್ ನಲ್ಲಿ ಲಭ್ಯವಿದ್ದು ನಿಮ್ಮ ಹಳೆಯ ವಾಹನ ಎಕ್ಸ್ಚೇಂಜ್ ಮಾಡಿ ಹೊಸ ವಾಹನ ತೆಗೆದುಕೊಳ್ಳಿ ಅಥವಾ ದಾಖಲೆ ಜೊತೆ ಬಂದು 1 ರೂಪಾಯಿ ಕಟ್ಟಿ ಹೊಸ ವಾಹನ ಖರೀದಿ ಮಾಡುವ ಸುವರ್ಣ  ಅವಕಾಶ ನಿಮಗಿದೆ. ಮತ್ತು  ಫೈನೆನ್ಸ್  ನಲ್ಲಿ ಸಹ ಸಾಲ ಸೌಲಭ್ಯ ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾಲೀಕ  ಅರುಣ್ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗೆ

ಸಂಪರ್ಕಿಸಿ :8747000596 ಸುನೀಲ್ 

ಬಾಕ್ಸ್ 

ಹಿರಿಯೂರು ನಗರದಲ್ಲಿ  ಜನತೆ ದಯಮಾಡಿ ಹಿರಿಯೂರು ನಗರದ ಅನಧಿಕೃತ ಶೋ ರೂಂ ಗಳಲ್ಲಿ ಟಿವಿಎಸ್  ವಾಹನಗಳನ್ನು ಖರೀದಿ ಮಾಡಬೇಡಿ ಮೋಸ ಹೋಗಬೇಡಿ. ನಮ್ಮ ಅಧಿಕೃತ ಶೋ ರೂಂ ಶ್ರೀ ಅಹೋಬಲ ಟಿವಿಎಸ್ ನಲ್ಲಿ ವಾಹನ ಖರೀದಿಸಿ ಕಂಪನಿಯ ಎಲ್ಲಾ ಸೌಲಭ್ಯ ನೀಡಲಾಗುತ್ತದೆ. ತಾವುಗಳು ಒಂದೆರಡು ಸಾವಿರ ಕಡಿಮೆ ಎಂದು ಖರೀದಿ ಮಾಡಿದರೆ ಮುಂದೆ ಯಾವ ಗ್ಯಾರೆಂಟಿ ಮತ್ತು ವ್ಯಾರೆಂಟಿ ಇರುವುದಿಲ್ಲ ಎಂಬುದು ನಿಮ್ಮ  ಗಮನದಲ್ಲಿರಲಿ. ಮೆಘಾ ಕಾರ್ನಿವಾಲ್ ಮಾಡುತ್ತಿದ್ದು ನಮ್ಮ ಎಲ್ಲಾ  ಹಿರಿಯೂರು ಗ್ರಾಹಕರು ವಾಹನ ಖರೀದಿಗೆ ಒಂದು ರೂಪಾಯಿ  ಕೊಟ್ಟು  ದಾಖಲೆ ಕೊಟ್ಟರೆ ವಾಹನ ಖರೀದಿ ಮಾಡಬಹುದು. 

ಪಿ.ವಿ.ಅರುಣ್ ಕುಮಾರ್ 

ಶ್ರೀ ಅಹೋಬಲ ಟಿವಿಎಸ್ ಮಾಲೀಕರು 

ಹಿರಿಯೂರು ಮತ್ತು ಚಿತ್ರದುರ್ಗ 

[t4b-ticker]

You May Also Like

More From Author

+ There are no comments

Add yours