ಶಾಸಕ ಟಿ.ರಘುಮೂರ್ತಿ ಮಾವ ಕೆ.ಹನುಮಯ್ಯ ನಿಧನ

 

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ರವರ ಮಾವನವರಾದ  *ಕೆ ಹನುಮಯ್ಯ ಅವರು (82 ) ಇವರು ಇಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಸ್ವ ಗ್ರಾಮ ಟಿ.ಬಿ.ಗೊಲ್ಲರಹಟ್ಟಿಯಲ್ಲಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.ಇವರು
ನಿವೃತ್ತ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದಾರೆ.ಇವರಿಗೆ ಮೂರು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಕ್ಕಳು ಇದ್ದರು.ಅಂತ್ಯ ಕ್ರಿಯೆಯನ್ನು 28-10-2022 ರಂದು ಮಸ್ಕಲ್ ಗ್ರಾಮದ ಟಿ.ಬಿ. ಗೊಲ್ಲರಹಟ್ಟಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳಿಂದ ದೃಢಪಡಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours