ಯಡಿಯೂರಪ್ಪ ನೆನೆದು ಕಣ್ಣಿರು ಹಾಕಿದ ಶಾಸಕ ರೇಣುಕಾಚಾರ್ಯ

 

ಚಿತ್ರದುರ್ಗ: ಇಂದು  ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ  ನೀಡಿದ್ದ ವೇಳೆ ಶಾಸಕ ರೇಣುಕಾಚಾರ್ಯ ಮಾದಾರ ಚನ್ನಯ್ಯ ಶ್ರೀ ಗಳ ಆಶಿರ್ವಾದ ಪಡೆದು ಈ ಸಂದರ್ಭದಲ್ಲಿ ಮಾಧ್ಯಮದವರ ಜೊತೆ  ಮಾಜಿ ಸಿಎಂ  ಬಿಎಎಸ್ ವೈ  ಚುನಾವಣಾ ರಾಜಕೀಯದಿಂದ ಹಿಂದೆ ಸರಿದ ಹಿನ್ನೆಲೆ ಯಡಿಯೂರಪ್ಪ ನಿರ್ಧಾರ ನೆನೆದು ಗದ್ಗದಿತರಾಗಿದ್ದಾರೆ.

ಯಡಿಯೂರಪ್ಪ ಅವರ ಹೆಸರು ಕೇಳಿದರೆ ಮೈ ರೋಮಾಂಚಕ ಆಗುತ್ತದೆ.ಎಲ್ಲೋ ಇದ್ದ ನನ್ನ ಬೆನ್ನು ತಟ್ಟಿ ರಾಜಕೀಯಕ್ಕೆ ತಂದವರು ಬಿಎಸ್ ವೈ, ಯಡಿಯೂರಪ್ಪ ಇಲ್ಲದ್ದನ್ನ ನಾನು ನೋಡಲು ಕೂಡಾ ಸಾಧ್ಯವಿಲ್ಲ. ರೇಣುಕಾಚಾರ್ಯ ಅವರನ್ನ ಮಾತ್ರವಲ್ಲ ಹಲವರನ್ನ ಬೆಳೆಸಿದ್ದಾರೆ ಎಂದು  ನೆನೆದು ಕಣ್ಣಿರು ಹಾಕಿದ್ದಾರೆ.

[t4b-ticker]

You May Also Like

More From Author

+ There are no comments

Add yours