ಬಡರೋಗಿಗಳಿಗೆ ವಿಶೇಷ ಪ್ಯಾಕೇಜ್ ಒದಗಿಸಿದ ಕೀರ್ತಿ ಆಸ್ಪತ್ರೆ 

 

ಚಿತ್ರದುರ್ಗ: ಚಿತ್ರದುರ್ಗ  ನಗರದಲ್ಲಿ ವಿ.ಪಿ.ಎಕ್ಸ್ಟೇಷನ್  ಮುಖ್ಯ ರಸ್ತೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅತ್ಯಾಧುನಿಕ ಚಿಕಿತ್ಸೆ ಮೂಲಕ ಚಿತ್ರದುರ್ಗ  (chithradurga) ಜಿಲ್ಲೆಯಾದ್ಯಂತ  ಹೆಚ್ಚು  ಜನಪ್ರಿಯತೆ ಗಳಿಸಿದೆ.
ಹೌದು ಕಳೆದ ಮಹಿಳೆ ದಿನಾಚರಣೆ ಸಂದರ್ಭದಲ್ಲಿ ಉಚಿತ ತಪಾಸಣೆ ಮೂಲಕ ಬಡ ರೋಗಿಗಳಿಗೆ ನೆರವಾಗಿ ಹೆಚ್ಚು ಜನಮನ್ನಣೆ ಗಳಿಸಿದ್ದು ಬಡರೋಗಿಗಳಿಗಾಗಿ  ಕೀರ್ತಿ ಆಸ್ಪತ್ರೆ ಮತ್ತೊಂದು ಯೋಜನೆಯನ್ನು ನಿಯಮಿತವ ರೋಗಿಗಳಿಗೆ ನೀಡುವ ಮೂಲಕ ಬಡವರ ಪರ ಕಾಳಜಿ ತೋರುವ ಕೆಲಸ ಕೀರ್ತಿ ಆಸ್ಪತ್ರೆ ಮಾಡಿದೆ.
ಈ ಶುಲ್ಕ ಬಡರೋಗಿಗಳಿಗೆ ಮಾತ್ರ
ನಾರ್ಮಲ್ ಡೆಲಿವರಿ ( ಸಹಜ ಹೆರಿಗೆ)-15.000rs
ಸಿಜೇರಿಯನ್ ಹೆರಿಗೆ – 40.000rs
ಹಿಸ್ಟರೆಕ್ಟಮಿ ( ಓಪನ್ ಅಥವಾ ಲ್ಯಾಪರೊಸ್ಕೋಪಿ)- 40.000rs
ಕೀರ್ತಿ ಇಂತಿಷ್ಟು ಬೆಡ್ ಗಳನ್ನು ಬಡರೋಗಿಗಳಿಗಾಗಿ ನೀಡಲಾಗುತ್ತದೆ‌. ಹೆಚ್ಚು ಜನಪ್ರಿಯತೆಯನ್ನು ಪಡೆದಿರುವ ಕೀರ್ತಿ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ ಕೀರ್ತಿ ಅವರು ಬಡರೋಗಿಗಳ‌ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ.

ಬಾಕ್ಸ್ 

ನಮ್ಮ ಸೇವೆಯಲ್ಲಿ ಬಡವರಿಗಾಗಿ ಒಂದಿಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡುವ ಹಂಬಲ ನಮಗಿದೆ. ಅದಕ್ಕಾಗಿ ನಮ್ಮಲ್ಲಿರುವ ಬೆಡ್ ವ್ಯವಸ್ಥೆಯಲ್ಲಿ ಬಡರೋಗಿಗಳಿಗೆ ಕಡಿಮೆ ದರದಲ್ಲಿ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತದೆ. ಆದರೆ ಮೀಸಲಿಟ್ಟ ಬೆಡ್ ನಲ್ಲಿ ಖಾಲಿ ಇದ್ದರೆ ಸೇವೆ ಒದಗಿಸಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದೇವೆ. ನಾವು ಬಡವರಿಂದ ಅಗತ್ಯ ದಾಖಲೆ ಪಡೆದು ಚಿಕಿತ್ಸೆ ನೀಡಲಾಗುತ್ತದೆ.

ಡಾ.ಮಲ್ಲಿಕಾರ್ಜುನ ಕೀರ್ತಿ 

      ಕೀರ್ತಿ ಆಸ್ಪತ್ರೆ 

         ಚಿತ್ರದುರ್ಗ 

[t4b-ticker]

You May Also Like

More From Author

+ There are no comments

Add yours