ಬಡತನದಲ್ಲಿ ಸಾಧನೆ ಮಾಡಿದ ಕೆ.ಎನ್.ಸಂಜನಾ

 

ಚಿತ್ರದುರ್ಗ: ಗ್ರಾಮೀಣ ಭಾಗದ ವಿದ್ಯಾರ್ಥಿನಿಯ ಮೇಲುಗೈ : ಸಂಜನಾ ಕೆ ಎನ್, ಎಸ್ ಆರ್ ಎಸ್ ಪಿಯು ಕಾಲೇಜ್ ಚಳ್ಳಕೆರೆ  ಇವರು 2022- 23ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ 600 ಅಂಕಗಳಿಗೆ 578 ಅಂಕಗಳನ್ನು ಗಳಿಸಿ ಶೇಕಡ 96% ರಷ್ಟು ಫಲಿತಾಂಶವನ್ನು ಪಡೆದು ತಾಲೂಕಿಗೆ ಹಾಗೂ ಗ್ರಾಮಕ್ಕೆ ಕೀರ್ತಿಯನ್ನು ತಂದಿರುತ್ತಾರೆ‌ ಇವರು ಚಳ್ಳಕೆರೆ ತಾಲ್ಲೂಕು ವರವು ಗ್ರಾಮದ ವಿದ್ಯಾರ್ಥಿನಿ. ಈ ವಿದ್ಯಾರ್ಥಿನಿಯದ್ದು ತುಂಬ ಕುಟುಂಬ ಸಹೋದರ ರಾಕೇಶ್ ವಿದ್ಯಾರ್ಥಿಯನ್ನು ಓದಿಸುತ್ತಿದ್ದು ಅಣ್ಣನ ಆಸೆಯಂತೆ ಉತ್ತಮ ಫಲಿತಾಂಶವನ್ನು ತಂದಿರುತ್ತಾಳೆ , ತಂದೆ ಅನಾರೋಗ್ಯದ ಮಧ್ಯೆ ಕಷ್ಟಪಟ್ಟು ಓದಿ ಸಾಧನೆಯನ್ನು ಮಾಡಿದ್ದಾರೆ.

[t4b-ticker]

You May Also Like

More From Author

+ There are no comments

Add yours