ಚಿತ್ರದುರ್ಗ : ನಗರದ ಜಯಲಕ್ಷ್ಮಿ ಬಡಾವಣೆಯ ವಾಸಿ ಎಸ್.ಕುಮಾರಸ್ವಾಮಿ (70) ಇಂದು (ಸೋಮವಾರ) ಸಂಜೆ 7-30ರ ಸುಮಾರಿಗೆ
ತಮ್ಮ ಸ್ವಗೃಹದಲ್ಲಿ ಅನಾರೋಗ್ಯದಿಂದ ನಿಧನರಾದರು.
ಪತ್ನಿ, ಇಬ್ಬರು ಪುತ್ರರು, ಸಹೋದರರು ಸಹೋದರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಓದಿ: ಗಣೇಶ್ ಮೂರ್ತಿ ಸ್ಥಾಪಿಸಲು ಏನೇನು ರೂಲ್ಸ್ ,ಡಿಸಿ ಹೇಳಿದ್ದೇನು
ಬ್ರಹ್ಮಗಿರಿ ಪತ್ರಿಕೆಯ ಸಂಪಾದಕರಾದ ಎಸ್.ಶ್ರೀನಿವಾಸ ಇವರ ಸಹೋದರರು.ಇವರ ಅಂತ್ಯಕ್ರಿಯೆಯನ್ನು ನಾಳೆ (ಮಂಗಳವಾರದಂದು) ಬೆಳಿಗ್ಗೆ 11:30 ಚಿತಾಗರ ಸಮೀಪದ ಕೆಂಚೇಶ್ವರ ದೇವಸ್ಥಾನದ ಬಳಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
+ There are no comments
Add yours