ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಜನ್ಮ ದಿನದ ಸಂಭ್ರಮ

 

ಚಿತ್ರದುರ್ಗ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಜನ್ಮ ದಿನಕ್ಕೆ ಶುಭಾಷಯಗಳ ಮಾಹಪೂರವೇ ಹರಿದು ಬಂದಿದೆ. ಶಾಸಕ ನಿವಾಸಕ್ಕೆ ಬೆಳಗ್ಗೆ 7 ಗಂಟೆಯಿಂದಲೇ ಶಾಸಕರ ಅಭಿಮಾನಿಗಳು, ಕಾರ್ಯಕರ್ತರು,ಬೆಂಬಲಿಗರು ಲಗ್ಗೆ ಇಟ್ಟು ಬೃಹತ್ ಹಾರಗಳು, ಸೇಬಿನ, ಯಲಕ್ಕಿ ಹಾರಗಳು ಹಾಕಿ ತಮ್ಮ ನಾಯಕನಿಗೆ ಶುಭ ಕೋರುತ್ತಿರುವ ದೃಶ್ಯಗಳು ಕಂಡ ಬಂದವು. ಸ್ಬಿಟ್ ಬಾಕ್ಸ್, ಕೇಕ್ ರಾಶಿಯೇ ಇತ್ತು ಎಂದರೆ ತಪ್ಪಲಾರದು‌ ಒಟ್ಟಿನಲ್ಲಿ ಸಖತ್ ಜೋಷ್ ನಲ್ಲಿ  ಅಭಿಮಾನಿಗಳ ಪ್ರೀತಿಗೆ ಶಾಸಕರು ಮನಸೋತಿದ್ದರು.

[t4b-ticker]

You May Also Like

More From Author

+ There are no comments

Add yours