ಸರ್ಕಾರದಿಂದ ಜನರಿಗೆ ಸಿಹಿ ಸುದ್ದಿ LPG ಸಿಲಿಂಡರ್ ಮೇಲೆ ಸಬ್ಸಿಡಿ ಪ್ರಾರಂಭ ಎಷ್ಟು ಗೊತ್ತೆ?

 

ಎರಡು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ  ಎಲ್ ಪಿ ಜಿ ಮೇಲಿನ ಸಬ್ಸಿಡಿ ಗ್ರಾಹಕರ ಖಾತೆಗೆ ಜಮಾ ಮಾಡುವ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗಬಹುದು.ಎಲ್ ಪಿಜಿ  ಗ್ರಾಹಕರು ಸರ್ಕಾರದಿಂದ ದೊಡ್ಡ ಉಡುಗೊರೆಯನ್ನು ಪಡೆಯಬಹುದು ಎನ್ನಲಾಗಿದೆ.

ದ್ರವೀಕೃತ ಪೆಟ್ರೋಲಿಯಂ ಅನಿಲ(ಎಲ್‌.ಪಿ.ಜಿ.) ಮೇಲಿನ ಬಜೆಟ್ ಸಬ್ಸಿಡಿಯು 2022 ರ FY ನಲ್ಲಿ ಬಹುತೇಕ ಮುಗಿದ ನಂತರ, ಈಗ ಕೇಂದ್ರ ಸರ್ಕಾರವು FY 2023 ರಲ್ಲಿ ಅದನ್ನು ಮತ್ತೆ ಪ್ರಾರಂಭಿಸಬಹುದು

ಇದು ಸಾಧ್ಯವಾದಲ್ಲಿ 200 ರೂ  ಸಬ್ಸಿಇ ನೀಡುತ್ತಿದ್ದು   ಸುಮಾರು 9 ಕೋಟಿ ಜನರು ದುಬಾರಿ ಎಲ್ಪಿಜಿಯಿಂದ ಸ್ವಲ್ಪ ಪರಿಹಾರ ಪಡೆಯಬಹುದು.

[t4b-ticker]

You May Also Like

More From Author

+ There are no comments

Add yours