ಜಿ.ಪಂ.ಸಿಇಓ ಎಂ.ಎಸ್.ದಿವಾಕರ್ ಅವರಿಂದ ಮನೆ ಮನೆಗೆ ಈ ಸ್ವತ್ತು  ಪತ್ರಗಳ ವಿತರಣೆ.

 

ಚಳ್ಳಕೆರೆ: ಜಿಲ್ಲಾ ಪಂಚಾಯತ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪರಿಕಲ್ಪನೆಯಂತೆ ಮನೆ ಮನೆಗೆ ಈ ಸ್ವತ್ತು  ಪತ್ರಗಳ ವಿತರಣೆ.
ಇಂದು ಚಳ್ಳಕೆರೆ ತಾಲೂಕು 3 ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಮಿಂಚಿನ ಸಂಚಾರ ನಡೆಸಿ ಮನೆ ಮನೆಗೆ ಈ ಸ್ವತ್ತು ಪತ್ರಗಳನ್ನ ವಿತರಿಸಿದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು..
ಈ ಸ್ವತ್ತು ಪಡೆಯಲು ಹೈರಣ್ಣಾಗಿದ್ದ ಗ್ರಾಮಸ್ಥರುಗಳಿಗೆ ಸಂತಸದ ಕ್ಷಣ…

ಗ್ರಾಮಸ್ಥರಿಂದ ಪ್ರಶಂಸೆ ವ್ಯಕ್ತಪಡಿಸಿ ಹಾಗೂ ಈ ಸ್ವತ್ತುಗಳ ಪತ್ರಗಳನ್ನ ಹಿಡಿದುಕೊಂಡು ಈ ರೀತಿ ಮನೆ ಮನೆಗೆ ತೆರಳಿ ನೀಡಿದ ಉದಾಹರಣೆಗಳು ರಾಜ್ಯದಲ್ಲಿಯೇ ಇಲ್ಲ ಈ ಕೆಲಸವನ್ನ ಅಚ್ಚುಕಟ್ಟಾಗಿ “ಮಾನ್ಯ ಸಿ ಈ ಓ ಮಾರ್ಗದರ್ಶನದಲ್ಲಿ ನೆಡೆಯಲಾಗುತ್ತಿದ್ದು, ಜಿಲ್ಲೆಯ ಜನರಿಗೆ ಬಹಳ ಸಂತೋಷದಾಯಕವಾಗಿದೆ, ಇದೇ ರೀತಿ ರಾಜ್ಯದಲ್ಲಿಯೂ ನಡೆಯಲಿ ಎನ್ನುತ್ತಾರೆ ಗ್ರಾಮಸ್ಥರು.
ಈ ವಿತರಣಾ ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಪಿಡಿಒ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳುಹಾಗೂ ಸಾರ್ವಜನಿಕರು ಇದ್ದರು.

[t4b-ticker]

You May Also Like

More From Author

+ There are no comments

Add yours