ಕೋವಿಡ್ ಪಾಸಿಟಿವ್ ಮನೆಯಲ್ಲಿ ಮಕ್ಕಳಿದ್ದರೆ ನಿಮ್ಮಕ್ವಾರಂಟೈನ್ ಹೇಗಿರಬೇಕು?

 

ನವದೆಹಲಿ, ಆಗಸ್ಟ್ 25: ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಪ್ರಕಾರ ಶಂಕಿತ ಅಥವಾ ದೃಢಪಟ್ಟಿರುವ ಕೊರೊನಾ ಸೋಂಕಿತರಿಗೆ ಗೃಹ ಬಂಧನದಲ್ಲಿರಲು ತಿಳಿಸಲಾಗಿದೆ.

ಕೆಲವು ಲಕ್ಷಣಗಳಿಲ್ಲದ ಕೊರೊನಾ ಸೋಂಕಿತರಿಗೂ ಕೂಡ ಮನೆಯಲ್ಲಿರಲು ಹೇಳಲಾಗಿದೆ. ಆದರೆ ಮನೆಯಲ್ಲಿ ಮಗು, ಚಿಕ್ಕಮಕ್ಕಳು ಇದ್ದರೆ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು, ಈ ಕುರಿತು ವೈದ್ಯರು ಏನೆನ್ನುತ್ತಾರೆ ನೋಡೋಣ.

ಮನೆಯಲ್ಲಿ ಮಕ್ಕಳಿದ್ದಾಗ ನಿಮ್ಮ ಕ್ವಾರಂಟೈನ್ ಹೇಗಿರಬೇಕು

ದೊಡ್ಡವರಿಗೆ ಹರಡಿದಷ್ಟು ಬೇಗ ಮಕ್ಕಳಿಗೆ ಕೊರೊನಾ ಸೋಂಕು ತಗುಲುವುದಿಲ್ಲ ಎಂದು ವೈದ್ಯರ ಹೇಳಿದ್ದಾರೆ. ಮನೆಯಲ್ಲಿ ಮಕ್ಕಳಿದ್ದರೆ, ನೀವು ಕೊರೊನಾ ಸೋಂಕಿತರಾಗಿದ್ದರೆ, ಅಥವಾ ಯಾವುದೇ ಲಕ್ಷಣಗಳು ನಿಮ್ಮಲ್ಲಿದ್ದರೆ ನೀವು ನಿಮ್ಮ ರೂಂ ಬಿಟ್ಟು ಯಾವುದೇ ಕಾರಣಕ್ಕೂ ಹೊರಗೆ ಬರಬೇಡಿ, ನೀವು ಬಳಸಿದ ವಸ್ತುಗಳು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ, ನಿಮ್ಮ ಒಂದು ಅಜಾಗರೂಕತೆಯಿಂದ ಮಕ್ಕಳ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು ಎಂದು ಡಾ. ನಿಖಿಲ್ ಮೋದಿ ತಿಳಿಸಿದ್ದಾರೆ.

[t4b-ticker]

You May Also Like

More From Author

+ There are no comments

Add yours