ಅತಿಥಿ ಶಿಕ್ಷಕರ ನೇಮಕಕ್ಕೆ ಜಿಲ್ಲಾವಾರು ಖಾಲಿ ಹುದ್ದೆಗಳ ಸಂಪೂರ್ಣ ವಿವರ

 

ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ:

ಬೆಳಗಾವಿ 1046, ಬಾಗಲಕೋಟೆ 1130, ವಿಜಯಪುರ 1115, ಕಲಬುರಗಿ 1706, ಬೀದರ್ 681, ರಾಯಚೂರು 1540, ಕೊಪ್ಪಳ 1035, ಗದಗ 471, ಧಾರವಾಡ 540, ಉತ್ತರ ಕನ್ನಡ 250 ಹುದ್ದೆಗಳು.

ಹಾವೇರಿ 617, ಬಳ್ಳಾರಿ 540, ಚಿತ್ರದುರ್ಗ 571, ದಾವಣಗೆರೆ 979, ಶಿವಮೊಗ್ಗ 731, ಉಡುಪಿ 312, ಚಿಕ್ಕಮಗಳೂರು 430, ತುಮಕೂರು 585, ಕೋಲಾರ 499, ಬೆಂಗಳೂರು ದಕ್ಷಿಣ 573, ಬೆಂಗಳೂರು ಗ್ರಾಮಾಂತರ 367, ಮಂಡ್ಯ 827 ಹುದ್ದೆಗಳು.

ಹಾಸನ 712, ದಕ್ಷಿಣ ಕನ್ನಡ 828, ಕೊಡಗು 259, ಮೈಸೂರು 1090, ಚಾಮರಾಜನಗರ 409, ಬೆಂಗಳೂರು ಉತ್ತರ 186, ಚಿಕ್ಕಬಳ್ಳಾಪುರ 551, ಚಿಕ್ಕೋಡಿ 1673, ಮಧುಗಿರಿ 553, ರಾಮನಗರ 561, ಯಾದಗಿರಿ 1364, ಶಿರಸಿ 584, ವಿಜಯನಗರ 1685 ಹುದ್ದೆಗಳಿಗೆ ನೇಮಕಾತಿಗೆ ಒಪ್ಪಿಗೆ ನೀಡಲಾಗಿದೆ.

[t4b-ticker]

You May Also Like

More From Author

+ There are no comments

Add yours