ಚಿತ್ರದುರ್ಗ: ಜಿಲ್ಲೆಯಲ್ಲಿ 4 ಕೋವಿಡ್ ದೃಢ

 

chitradurga: ಕೋಟೆ ನಾಡಿನಲ್ಲಿ ಕೋವಿಡ್ (covid19)ಅಬ್ಬರ   ಶುರುವಾಗಿದೆ. ಜಿಲ್ಲೆಯಲ್ಲಿ  ನಾಲ್ವರಿಗೆ  ಕೋವಿಡ್ ಸೋಂಕು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಮತ್ತೆ ಕೋವಿಡ್ ಆತಂಕ ಪ್ರಾರಂಭವಾಗಿದೆ.ಇಂದು ಸಹ 4 ಮಂದಿಗೆ ಜೆಎನ್-1 ಸೋಂಕು ದೃಢಪಟ್ಟಿದೆ.

ಇದನ್ನೂ‌ ಓದಿ: ಉದ್ದಿಮೆ ರೂಪದಲ್ಲಿ ಹೈನುಗಾರಿಕೆ ಕೈಗೊಳ್ಳಲು ರೈತರಿಗೆ ಸಲಹೆ

ತಾಲ್ಲೂಕುವಾರು ಮಾಹಿತಿ ಈ ಕೆಳಗಿನಂತಿದೆ.
ಚಿತ್ರದುರ್ಗ ತಾಲೂಕಿನಲ್ಲಿ -0
ಚಳ್ಳಕೆರೆ ತಾಲೂಕಿನಲ್ಲಿ  -3
ಮೊಳಕಾಲ್ಮೂರು ತಾಲೂಕಿನಲ್ಲಿ -0

ಹೊಸದುರ್ಗ ತಾಲೂಕು-  1

ಪತ್ತೆಯಾಗಿದೆ.ಉಳಿದಂತೆ ಹಿರಿಯೂರು, ಹೊಳಲ್ಕೆರೆ ನಲ್ಲಿ   ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು  ಆರೋಗ್ಯ ಇಲಾಖೆ ದೃಢಪಡಿಸಿದೆ.

[t4b-ticker]

You May Also Like

More From Author

+ There are no comments

Add yours