ತೆನೆ ಇಳಿಸಿ ಕಮಲ ಹಿಡಿದು ಚಳ್ಳಕೆರೆ ಬಿಜೆಪಿಯಿಂದ ಸ್ವರ್ಧೆ ಮಾಡತ್ತಾರಾ ಈ ಅಭ್ಯರ್ಥಿ ?

ಚಳ್ಳಕೆರೆ: ಚಳ್ಳಕೆರೆಗೆ ಎರಡನೇ ಬಾಂಬೆ, ಎಣ್ಣೆ ನಗರಿ ಎಂದು  ಕರೆಯುತ್ತಾರೆ. ರಾಜಕೀಯವು ಸಹ ಅಷ್ಟೆ ವಿಶೇಷವಾಗಿದೆ.  ಹಾಲಿ ಕಾಂಗ್ರೆಸ್ ಶಾಸಕರಾಗಿ ಟಿ.ರಘುಮೂರ್ತಿ ಇದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆಗಿದ್ದ ಮಾಜಿ ಸಚಿವ ತಿಪ್ಪೇಸ್ವಾಮಿ[more...]

ಮುಂಗಾರು ಪ್ರಾರಂಭವಾಗಿದ್ದು ರೈತರಿಗೆ ಬೀಜ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಿ: ಶಾಸಕ ಟಿ.ರಘುಮೂರ್ತಿ ಸೂಚನೆ

ಚಳ್ಳಕೆರೆ-06: ಮುಂಗಾರು ಪ್ರಾರಂಭವಾಗಿ ರೈತರು ಭೂಮಿಯನ್ನು ಹದಗೊಳಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಗತ್ಯವಿರುವ  ಬೀಜ, ಗೊಬ್ಬರ, ಸಲಹೆ ಸೂಚನೆಗಳನ್ನು ಅಧಿಕಾರಿಗಳು ನೀಡಬೇಕೆಂದು ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು `2022-23ನೇ ಸಾಲಿನ ಕೃಷಿ ಅಭಿಯಾನ, ಮಾಹಿತಿ[more...]

ಉಪ್ಪಾರ ಸಮಾಜದ ಅಭಿವೃದ್ಧಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಮುದಾಯ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುವೆ: ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರ

ಚಳ್ಳಕೆರೆ-28 ಉಪ್ಪಾರ ಸಮಾಜದ ಅಭಿವೃದ್ಧಿ ರಾಜ್ಯಾದ್ಯಂತ ಪ್ರವಾಸ ನಡೆಸಿ ಸಮುದಾಯ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತೀರುವ ಉಪ್ಪಾರ ಅಭಿವೃದ್ಧಿ ನಿಗಮದ (ಸಂಪುಟ ದರ್ಜೆ) ಅಧ್ಯಕ್ಷ ಜಿ.ಕೆ.ಗಿರೀಶ್ ಉಪ್ಪಾರರವರ ಸೇವೆ ಅನನ್ಯವೆಂದು ಎಲ್ಐಸಿ ದುಗ್ಗಾವರ[more...]

ಚಿಕನ್ ಮಟನ್ ಅಂಗಡಿಗಳ ಸುತ್ತಲೂ ವಾತವರಣ ಕಲುಷಿತಗೊಳಿಸಿದರೆ ಅಂಗಡಿಗಳಿಗೆ ಬೀಗ: ತಹಶೀಲ್ದಾರ್ ಎನ್.ರಘುಮೂರ್ತಿ ಎಚ್ಚರಿಕೆ

ಚಳ್ಳಕೆರೆ:  ಬೆಳ್ಳಂಬೆಳಗ್ಗೆ  ನಗರದ  ಚಿಕನ್‌  ಹಾಗೂ ಮಟನ್ ಅಂಗಡಿ ಮಾಲೀಕರಿಗೆ  ತಹಶೀಲ್ದಾರ ಎನ್.ರಘುಮೂರ್ತಿ ಶಾಕ್ ನೀಡಿದ್ದಾರೆ ಚಳ್ಳಕೆರೆ ನಗರದ ಅಜ್ಜನ ಗುಡಿ ರಸ್ತೆಯ ಎರಡು ಬದಿಗಳಲ್ಲಿ ಇರುವಂತಹ ಚಿಕನ್ ಹಾಗೂ ಮಟನ್ ಅಂಗಡಿಗಳಿಂದ ತ್ಯಾಜ್ಯ[more...]

ನಾಳೆ‌ ಸುರಕ್ಷಾ ಪಾಲಿ ಕ್ಲಿನಿಕ್‍ನಲ್ಲಿ ಕಡಿಮೆ ದರದಲ್ಲಿ ಥೈರಾಯ್ಡ್ ಪರೀಕ್ಷೆ

ಚಳ್ಳಕೆರೆ-24 ವಿಶ್ವ ಥೈರಾಯ್ಡ್ ದಿನಾಚರಣೆ ಹಿನ್ನೆಲೆಯಲ್ಲಿ 25ರ ಬುಧವಾರ ನಗರದ ಸುರಕ್ಷಾ ಪಾಲಿ ಕ್ಲಿನಿಕ್‍ನಲ್ಲಿ ಕಡಿಮೆ ದರದಲ್ಲಿ ಥೈರಾಯ್ಡ್ ಪರೀಕ್ಷೆ ಮಾಡಲಾಗುವುದು ಎಂದು ಪಾಲಿಕ್ಲಿನಿಕ್ ಮಾಲೀಕ ಬಿ.ಫರೀದ್‍ಖಾನ್ ತಿಳಿಸಿದ್ದಾರೆ. ಕೇವಲ 110ರೂ ಗೆ ಥೈರಾಯ್ಡ್[more...]

ಶಿಕ್ಷಕರ ಆಗುವವರು ನಿರಂತರ ಅಭ್ಯಾಸದಲ್ಲಿ ತೊಡಗಿಕೊಳ್ಳಬೇಕು:ಡಯಟ್ ಪ್ರಾಂಶುಪಾಲ ಪ್ರಸಾದ್

ಚಳಕೆರೆ-24 ಶಿಕ್ಷಕರ ಆಗುವವರು ನಿರಂತರ ಅಭ್ಯಾಸದಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳಿಗೆ ಪರಿಪೂರ್ಣವಾದ ಬೋಧನೆ ನೀಡುವಲ್ಲಿ ಯಶಸ್ವಿಯಾಗುವರು ಎಂದು ಪದನಿಮಿತ್ತ ಉಪನಿರ್ದೇಶಕರು ಹಾಗೂ ಡಯಟ್ ಪ್ರಾಂಶುಪಾಲ ಪ್ರಸಾದ್ ತಿಳಿಸಿದರು. ಅವರು, ನಗರದ ಎನ್. ಜಯಣ್ಣ ಶಿಕ್ಷಣ ಮಹಾವಿದ್ಯಾಲಯದಲ್ಲಿ[more...]

ಚನ್ನಮ್ಮನಾಗತಿಹಳ್ಳಿ ನೂತನ ಸದಸ್ಯರಾಗಿ ಶಿವಣ್ಣ ಆಯ್ಕೆ.

ಚನ್ನಮ್ಮನಾಗತಿಹಳ್ಳಿ ನೂತನ ಸದಸ್ಯರಾಗಿ ಶಿವಣ್ಣ ಆಯ್ಕೆ. ಚಳ್ಳಕೆರೆ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಚುನಾವಣೆ ಮತ ಏಣಿಕೆ ಕಾರ್ಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು. ಒಟ್ಟು 692 ಮತಗಳ ಪೈಕಿ ಸೋಮಶೇಖರ 323[more...]

ಗೊರ್ಲತ್ತು ಗ್ರಾಮದಲ್ಲಿ ಅಕ್ರಮವಾಗಿ ಮರಳು‌ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ರೈತ ಮುಖಂಡರು.

ಚಳ್ಳಕೆರೆ:  ತಾಲೂಕಿನ ಗೊರ್ಲತ್ತು ಗ್ರಾಮದಲ್ಲಿ ಅಕ್ರಮವಾಗಿ ಮರಳು‌ ಸಾಗಿಸುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಹಾಗೂ[more...]

ಟ್ರ್ಯಾಕ್ಟರ್ ಮತ್ತು‌ ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಸಾವು

ಚಳ್ಳಕೆರೆ :ಗೊರ್ಲಕಟ್ಟೆ ರಸ್ತೆಯಲ್ಲಿ ಶನಿವಾರ ಟ್ರ್ಯಾಕ್ಟರ್ ಮತ್ತು‌ ಬೈಕ್ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಮಂಜುನಾಥ(35) ಭಾನುವಾರ ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾನೆ. ಶನಿವಾರ ವೀರಭದ್ರಪ್ಪ ಸ್ಥಳದಲ್ಲೇ ಮೃತಪಟ್ಟಿದ್ದ. ರವಿ ಎಂಬುವ ಯುವಕ[more...]

ಪ್ರತ್ಯೇಕ ವಾಗಿ ಹಸುಗಳನ್ನು ತಂದು ಕತ್ತರಿಸಿ ಮಾರಾಟ ಮಾಡುತ್ತಿರುವ 5 ಜನ ಪೋಲಿಸ್ ವಶಕ್ಕೆ.

ಚಳ್ಳಕೆರೆ : ನಗರದ ರಹೀಂನಗರದ ಶಾದಿಮಹಾಲ್ ಮುಂಭಾಗ ಮತ್ತು ಹಿಂಭಾಗದ ಎರಡು ಖಾಸಗಿ ಮನೆಗಳಲ್ಲಿ ಅಕ್ರಮವಾಗಿ ಕಸಾಯಿಕಾನೆ ನಡೆಸುತ್ತಿದ್ದವರ ಮೇಲೆ ಬೆಂಗಳೂರಿನ ಗೌ ಗ್ಯಾನ್ ಸಂಸ್ಥೆ ಮತ್ತು ಪೊಲೀಸ್ ರವರು ದಾಳಿ ನಡೆಸಿದ್ದಾರೆ.‌ ದಾಳಿ[more...]