ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಡಿ.28 ಕೊನೆಯ ದಿನ

* ಚಿತ್ರದುರ್ಗ, ಡಿಸೆಂಬರ್22: ಹೊಳಲ್ಕೆರೆ ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು  ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಅರ್ಜಿಗಳು ಸ್ವಿಕೃತವಾಗಿದ್ದು, ಡಿಸೆಂಬರ್ 21ರಂದು ಆಯ್ಕೆ[more...]

ಜಮೀನು ಒತ್ತುವರಿ‌ ಮಾಡಿದ್ದರೆ ಮುಲ್ಲಾಜಿಲ್ಲದೆ ವಾಪಸ್, ಸಚಿವ ಅಶೋಕ್ ಹೇಳಿದ್ದೇನು.

ಬೆಳಗಾವಿ, ಡಿ.22: ರಾಜ್ಯದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಭೂಮಿಯನ್ನು ಯಾವುದೇ ಮುಲ್ಲಾಜಿಲ್ಲದೆ ತೆರವು ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಬುಧವಾರ ಬುಧವಾರ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ[more...]

ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ.

ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ ಚಿತ್ರದುರ್ಗ, ಡಿಸೆಂಬರ್22: 2021-22ನೇ ಸಾಲಿನ ಎಸ್‍ಎಫ್‍ಸಿ ನಿಧಿ ಹಾಗೂ ನಗರಸಭೆ ನಿಧಿಯ ಶೇ.24.10%, ಶೇ. 7.25% ಹಾಗೂ ಶೇ.5 ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಪಿಯುಸಿ, ಬಿಎ, ಬಿಎಸ್ಸಿ,[more...]

ಕನ್ನಡ ಪರ ಸಂಘಟನೆಗಳಿಂದ 31 ಕ್ಕೆ ಕರ್ನಾಟಕ ಬಂದ್

ಬೆಂಗಳೂರು, ಡಿ.೨೨-ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟುಹಾಕಿರುವ ಹಾಗೂ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿ ಪುಂಡಾಟಿಕೆ ಮೆರೆದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಡಿ, ೩೧ರಂದು ಕರ್ನಾಟಕ ಬಂದ್ ಗೆ[more...]

ಜೈರಾಂಶೆಟ್ಟಿರವರ ಅಕಾಲಿಕ ನಿಧನಕ್ಕೆ ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದಿಂದ ಶ್ರದ್ದಾಂಜಲಿ

ಚಳ್ಳಕೆರೆ:  ನಗರದ ಅರಮನೆ(ಸತ್ಕಾರ) ಹೋಟೆಲ್ ಮಾಲೀಕ, ಜನಾನುರಾಗಿ ಜೈರಾಂಶೆಟ್ಟಿರವರ ಅಕಾಲಿಕ ನಿಧನಕ್ಕೆ ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘ ಅರಮನೆ ಹೋಟೆಲ್ ಆವರಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಜೈರಾಂಶೆಟ್ಟಿಯವರು ಚಿಕ್ಕ ವಯಸ್ಸಿನಲ್ಲೇ ಅನಾರೋಗ್ಯ[more...]

ಅಂಗನವಾಡಿ ಕಾರ್ಯಕರ್ತರ, ಸಹಾಯಕಿಯರ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ: ಆಕ್ಷೇಪಣೆ ಸಲ್ಲಿಸಲು ಡಿ.28 ಕೊನೆಯ ದಿನ

ಚಿತ್ರದುರ್ಗ, ಡಿಸೆಂಬರ್21: ಚಳ್ಳಕೆರೆ, ಚಿತ್ರದುರ್ಗ ಹಾಗೂ ಹಿರಿಯೂರು ಶಿಶು ಅಭಿವೃದ್ದಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಪ್ರಕಟಣೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಅದರಂತೆ ಅರ್ಜಿಗಳು ಸ್ವಿಕೃತವಾಗಿದ್ದು, ಡಿಸೆಂಬರ್[more...]

ಡಿ.22ರಂದು ವಿದ್ಯುತ್ ವ್ಯತ್ಯಯ ನಾಳೆ ಪವರ್ ಕಟ್ ಎಲ್ಲೆಲ್ಲಿ.

ಚಿತ್ರದುರ್ಗ, ಡಿಸೆಂಬರ್21: 66/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ತುರುವನೂರು ಹಾಗೂ ಮಾಡನಾಯಕನಹಳ್ಳಿಯಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಿರ್ವಹಿಸುವುದರಿಂದ ಡಿಸೆಂಬರ್ 22ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ 66/11 ಕೆ.ವಿ ವಿದ್ಯುತ್ ವಿತರಣಾ[more...]

ಪಿ.ಎಂ.ಕಿಸಾನ್ ಯೋಜನೆಯ ನೋಂದಾಯಿತರಿಗೆ ಇ-ಕೆವೈಸಿ ಕಡ್ಡಾಯ

ಪಿ.ಎಂ.ಕಿಸಾನ್ ಯೋಜನೆಯ ನೋಂದಾಯಿತರಿಗೆ ಇ-ಕೆವೈಸಿ ಕಡ್ಡಾಯ ** ಚಿತ್ರದುರ್ಗ, ಡಿಸೆಂಬರ್21: ಚಿತ್ರದುರ್ಗ ಜಿಲ್ಲೆಯಲ್ಲಿ ಪಿ.ಎಂ.ಕಿಸಾನ್ ಯೋಜನೆಯಡಿ ನೋಂದಾಯಿತ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಲು ಕೃಷಿ ಇಲಾಖೆ ಸೂಚಿಸಿದೆ. ಫಲಾನುಭವಿಗಳು https://pmkisan.gov.inಗೆ  ಭೇಟಿ ನೀಡಿ ಆಧಾರ್[more...]

ಒಮಿಕ್ರಾನ್ ಭೀತಿ ರಾಜ್ಯಾದ್ಯಂತ ಹೊಸ ವರ್ಷಕ್ಕೆ ಹೊಸ ರೂಲ್ಸ್

ಬೆಳಗಾವಿ, ಡಿ.22- ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ರಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ. ಕೋವಿಡ್ ನಿಯಂತ್ರಣ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ‌ ಉನ್ನತಮಟ್ಟದ ಸಭೆಯಲ್ಲಿ ಈ[more...]

ಇಂದಿನ ಬಂಗಾರದ ಬೆಲೆ ಇಳಿಕೆ ಎಷ್ಟು ನೋಡಿ.

Gold Rate on Dec 21, 2021: ದೇಶದಲ್ಲಿಂದು ಚಿನ್ನದ ಬೆಲೆ (Gold Price) ಇಳಿಕೆಯಾಗಿದೆ. ಬೆಂಗಳೂರಿನಲ್ಲಿ (Bengaluru) ಇಂದು ಬಂಗಾರದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 47,680 ರೂ. ಇತ್ತು. ಇಂದು 40 ರೂ. ಇಳಿಕೆಯಾಗಿದ್ದು 47,640 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 48,680 ರೂ. ಇತ್ತು. ಇಂದು 40 ರೂ. ಇಳಿಕೆಯಾಗಿದ್ದು, 48,640 ರೂ. ಆಗಿದೆ.