ಟ್ರಾಫಿಕ್ ನಲ್ಲಿ ವಾಹನಗಳನ್ನು ತಡೆಯುವ ಆಗಿಲ್ಲ ಹೊಸ ರೂಲ್ಸ್ ಏನು?

ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರನ್ನು ರಸ್ತೆಯಲ್ಲಿ ತಡೆದು ದಂಡ ವಿಧಿಸುವ ಕ್ರಮಕ್ಕೆ ಬೆಂಗಳೂರು ಪೋಲಿಸ್‌ ಇಲಾಖೆ ತಿಲಾಂಜಲಿ ಆಡಿದೆ. ಈ ಕ್ರಮದಿಂದಾಗಿ ನಡು ರಸ್ತೆಯಲ್ಲಿ ಬೈಕ್‌ ಸವಾರರಿಗೆ ಆಗುತ್ತಿದ್ದ ದೊಡ್ಡ ಕಿರಿಕಿರಿ ತಪ್ಪಿದೆ. ಹಾಗಂತ[more...]

ಸಂಗಾತಿಯನ್ನು ಎಂದು ಲಘುವಾಗಿ ಪರಿಗಣಿಸಬಾರದು.

ಹೊಸ ಜೀವನದ ಆರಂಭದ ಸಂಬಂಧದ ಮೊದಮೊದಲು ಎಲ್ಲವೂ ಚೆನ್ನಾಗಿರುತ್ತದೆ. ಸಂಗಾತಿಯ ಬಗ್ಗೆ ಆರಂಭದಲ್ಲಿ ಇರುವಷ್ಟು ಕಾಳಜಿ, ಕುತೂಹಲ, ಪ್ರೀತಿ ಎಲ್ಲವೂ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತವೆ. ಸಂಗಾತಿ ಎನ್ನುವ ಗೌರವವು ಕಡಿಮೆಯಾಗುವುದು. ಸಂಗಾತಿ ಯಾವಾಗಲೂ ನಿಮ್ಮೊಂದಿಗೆ[more...]

ಗ್ರಾಮೀಣ ಜನರಿಗೆ ಸರ್ಕಾರಿ ಸೇವೆಗಳು ಸುಗಮ..

ಗ್ರಾಮೀಣ ಭಾಗದಲ್ಲಿ ಸರ್ಕಾರಿ ಸೇವೆಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗುವುದು. ‘ಗ್ರಾಮ ಒನ್’ ನಾಗರಿಕ ಸೇವಾ ಕೇಂದ್ರ ಆರಂಭಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಪ್ರಾಯೋಗಿಕವಾಗಿ ದಾವಣಗೆರೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗುವುದು. ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್.[more...]

ಬಿಜೆಪಿ ಸರ್ಕಾರದ ನಾಲ್ಕು ಸಚಿವರು ಔಟ್ ಸಾಧ್ಯತೆ ?

ವಿಶೇಷ ವರದಿ:  ರಾಜ್ಯ ಸರ್ಕಾರದಲ್ಲಿ  ಮಹತ್ವದ ಬದಲಾವಣೆಗೆ ವೇದಿಕೆ ಸಜ್ಜಾಗಿದೆ.ಆದರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಅಂತ ಪಕ್ಕ ಆಗಿಲ್ಲ.  ರಾಜ್ಯ ರಾಜಕಾರದಲ್ಲಿ ಸಚಿವಗಿರಿಗೆ ಬಿಜೆಪಿ ಕಲಿಗಳು ಸಾಕಷ್ಟು ಸರ್ಕಸ್ ಒಡೆಯುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಮಾತ್ರ[more...]

ಶ್ರೀರಾಮುಲುಗೆ ಸಮಾಜ ಕಲ್ಯಾಣ ಅಥವಾ ಡಿಸಿಎಂ ಮಾಡಿ ವಾಲ್ಮೀಕಿ ಜನಾಂಗಕ್ಕೆ ನ್ಯಾಯ ಕೊಡತ್ತಾರ ಸಿಎಂ?

ಶ್ರೀರಾಮುಲು ಒಬ್ಬ ವ್ಯಕ್ತಿಯಲ್ಲ ಒಂದು ಶಕ್ತಿ. ಸೋತವರಿಗೆ ಡಿಸಿಎಂ ನೀಡಿದ್ದಕ್ಕೆ ಅಕ್ರೋಶ. ಚಿತ್ರದುರ್ಗ: ರಾಜ್ಯ ರಾಜಕಾರಣದಲ್ಲಿ  ಶ್ರೀರಾಮುಲು ಎಂಬ ಹೆಸರು ಕೇಳಿದರೆ ಜನರಲ್ಲಿ ರೋಮಾಂಚನ,  ಸರಳ ಸಜ್ಜನಿಕೆಯ ವ್ಯಕ್ತಿತ್ವ , ಉನ್ನತವಾದ ಹುದ್ದೆಗಳು ಒತ್ತರು[more...]

ತುಪ್ಪದ ಹುಡುಗಿ ರಾಗಿಣಿಯ ರುಬ್ಬುತ್ತಿರುವ ಖಡಕ್ ಮಹಿಳಾ ಅಧಿಕಾರಿ ಯಾರು ಗೊತ್ತಾ ?

ವಿಶೇಷ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಪ್ರಸ್ತುತು ಸ್ಯಾಂಡಲ್ ವುಡ್ ಮಾತ್ರವೇ ಅಲ್ಲದೇ ಇಡೀ ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿರುವ ಸುದ್ದಿ. ‌ಈ ಸುದ್ದಿಯ ಪ್ರಭಾವ ಹೇಗಿದೆಯೆಂದರೆ ಕೋವಿಡ್ ಬಗ್ಗೆ ಕಂಗೆಟ್ಟಿದ ಜನರು ಹಾಗೂ ಮಾಧ್ಯಮಗಳು[more...]

ಹೆಲ್ತ್ ಬುಲೆಟಿನ್: ಜಿಲ್ಲೆಯಲ್ಲಿ 37 ಜನರಿಗೆ ಕೋವಿಡ್ ಸೋಂಕು ದೃಢ : ಸೋಂಕಿತರ ಸಂಖ್ಯೆ 4,042ಕ್ಕೆ ಏರಿಕೆ

ಚಿತ್ರದುರ್ಗ, ಸೆಪ್ಟೆಂಬರ್ 07:   ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಸೋಮವಾರದ ವರದಿಯಲ್ಲಿ 37 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 4,042ಕ್ಕೆ ಏರಿಕೆಯಾದಂತಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 07, ಚಳ್ಳಕೆರೆ 07, ಮೊಳಕಾಲ್ಮುರು[more...]

ಭದ್ರಾ ಜಲಾಶಯದಿಂದ 10 ಟಿಎಂಸಿ ನೀರು ವಿ.ವಿ.ಸಾಗರಕ್ಕೆ: ಸಂಸದ ನಾರಾಯಣಸ್ವಾಮಿ

ಆನೇಕಲ್ ನಾರಾಯಣಸ್ವಾಮಿ ಹೊರಗಿನವರು, ಗೆದ್ದರು ಮತದಾರರ ಕೈಗೆ ಸಿಗುವುದಿಲ್ಲ, ರೈತರ ಸಂಕಷ್ಟಗಳಿಗೆ ನಾವು ಯಾರನ್ನ ಕೇಳಬೇಕು, ಹೊರಗಿನವರಿಗೆ ಮತ ನೀಡಿದರೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ ಎಂಬಿತ್ಯಾದಿ ಆರೋಪಗಳು ಬಂದಿದ್ದವು. ಆದರೆ ನಾನು ಸಂಸದನಾಗಿ ಅಧಿಕಾರ[more...]

ಶಿಕ್ಷಕರ ದಿನಾಚರಣೆಗೆ ಈ ಪುಟ್ಟ ಕಂದನ ಶುಭಾಷಯ ನೀವು ಒಮ್ಮೆ ಕೇಳಿದರೆ ಆಶ್ಚರ್ಯ ಗ್ಯಾರೆಂಟಿ.

ಚಿತ್ರದುರ್ಗ: ನಗರದ ಡಾನ್ ಬಾಸ್ಕೋ ಶಾಲೆಯಲ್ಲಿ 2ನೇ ತರಗತಿ ಐಸಿಎಸ್ಇ ಅಧ್ಯಯನ ಮಾಡುತ್ತಿರುವ ಎಂ.ಎ.ಕೃಷಿಕ ಎಂಬ ಪುಟ್ಟು ಕಂದ ಶಿಕ್ಷಕರ ದಿನಾಚರಣೆಗೆ ಶುಭಾಷಯ ಕೋರಿರುವ ಪರಿ ಎಲ್ಲಾರೂ ಮೂಗಿನ ಮೇಲೆ ಬೆರಳಿಡುವಂತೆ ಪಟಪಟನೆ ಮಾತನಾಡಿದ್ದಾನೆ.[more...]

ಈ ಜಗತ್ತಿನಲ್ಲಿ ಅತ್ಯಂತ ಬೆಲೆಬಾಳುವುದು ಏನೆಂದರೆ ಅದೇ ನಿಃಸ್ವಾರ್ಥ ಪ್ರೇಮ!

ಪ್ರೇಮಕಥೆ ಎನ್ನಬೇಕಾದರೆ ಒಂದು ಗಂಡು ಒಂದು ಹೆಣ್ಣು ಮತ್ತು ಇವರ ನಡುವಣ ಪ್ರೀತಿಗೆ ಯಾವುದಾದರೊಂದು ಅಡ್ಡಿ ಇರಲೇಬೇಕು. ಆಗಲೇ ಸಿನಿಮಾ ಮೂರು ಗಂಟೆಯವರೆಗೆ ವಿಸ್ತರಿಸಲು ಸಾಧ್ಯ. ಆದರೆ ವಾಸ್ತವ ಜೀವನದಲ್ಲಿ ಪ್ರೀತಿಗಾಗಿ ಹಲವು ಸವಾಲುಗಳನ್ನು[more...]