ಸಂಭ್ರಮದಿಂದ ಶ್ರೀಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವ

ನಾಯಕನಹಟ್ಟಿ: ಚಳ್ಳಕೆರೆ ತಾಲೂಕಿನ ಶ್ರೀ ಕ್ಷೇತ್ರ  ನಾಯಕನಹಟ್ಟಿಯಲ್ಲಿ  ಶ್ರೀಗುರು ತಿಪ್ಪೇರುದ್ರಸ್ವಾಮಿಯ ದೊಡ್ಡ ಕಾರ್ತಿಕೋತ್ಸವ ಶುಕ್ರವಾರ ಅದ್ದೂರಿಯಾಗಿ ನಡೆಯಿತು. ನೂರಾರು ಭಕ್ತರು ದೇವರ ದರ್ಶನ ಪಡೆದರು. ಗ್ರಾಮದ ಪ್ರಮುಖ ಬೀದಿಯಲ್ಲಿ ನಂದಿಕೋಲು, ಕುಣಿತ, ಕಂಸಾಳೆ, ಮಂಗಳವಾದ್ಯಗಳೊಂದಿಗೆ[more...]

ಬೆಳೆ‌‌ ಸಮೀಕ್ಷೆಯ ವರದಿ ಅಪ್ಲೋಡ್ ಮಾಡಲು ಕಾಲಾವಕಾಶ ಕೇಳಿದ ಕೃಷಿ ಇಲಾಖೆ.

ಚಳ್ಳಕೆರೆ- ರೈತರು ಹಿಂಗಾರು ಹಂಗಾಮಿನಲ್ಲಿ‌ ಬಿತ್ತನೆ ಮಾಡಿದ‌ ಬೆಳೆಗಳನ್ನು ಬೆಳೆ ಆ್ಯಪ್ ನಲ್ಲಿ ಅಫ್ಲೋಡ್ ಮಾಡಲು ಕೃಷಿ ಇಲಾಖೆ ಮನವಿ ಮಾಡಿದೆ. 2021-22 ನೇ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದಂತಹ ಬೆಳೆಗಳ ದಾಖಲಾತಿಗಳನ್ನು ಮಾಡಲು[more...]

ನಗರದಲ್ಲಿ ಹೆಚ್ಚಿದ ಮೊಬೈಲ್, ಬೈಕ್ ಮತ್ತು ಬೈಕ್ ಗಳ ಬ್ಯಾಟರಿ‌ ಕಳವು ಪ್ರಕರಣ

ಚಳ್ಳಕೆರೆ:ನಗರದಲ್ಲಿ ದಿನೇ ದಿನೇ ಕಳ್ಳರಿಗೆ ಪೊಲೀಸ್ ಭಯವಿಲ್ಲದಂತಾಗಿದೆ. ಎಲ್ಲೆಂದರಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಕಳ್ಳರು ಕದ್ದು ಪರಾರಿಯಾಗುತ್ತಿದ್ದಾರೆ. ಅದು ಸಾಲದು ಎಂಬಂತೆ ನೆಹರು ವೃತ್ತ, ಸಂತೆ ಮಾರುಕಟ್ಟೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳು ಹಾಗೂ ಸಂತೆಗೆ[more...]

ಮಕ್ಕಳಲ್ಲಿನ ಪ್ರತಿಭೆಯನ್ನು ಶಿಕ್ಷಕರ ಗುರುತಿಸುವಂತ್ತಾಗಬೇಕು:ತಹಶೀಲ್ದಾರ್ ಎನ್.ರಘುಮೂರ್ತಿ

ಮಕ್ಕಳಲ್ಲಿನ ಪ್ರತಿಭೆಯನ್ನು ಶಿಕ್ಷಕರ ಗುರುತಿಸುವಂತ್ತಾಗಬೇಕು. ಪ್ರತಿಯೊಬ್ಬ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಇದ್ದೇ ಇರುತ್ತದೆ ಅಂತಹ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಮುಖ್ಯವಾಹಿನಿಗೆ ತರುವಂತಹ ಕೆಲಸವಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು. ನಗರದ ಹೊರವಲಯದ ಆದರ್ಶ ವಿದ್ಯಾಲಯದಲ್ಲಿ[more...]

ದೇವರ ಹುಂಡಿಗೆ ಕನ್ನ ಹಾಕಿದ ಕಳ್ಳರ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

ಚಳ್ಳಕೆರೆ-10 ನಗರದ ಗ್ರಾಮ ದೇವತೆ ಶ್ರೀಚಳ್ಳಕೆರೆಯಮ್ಮ ದೇವಸ್ಥಾನಕ್ಕೆ ಕನ್ನ ಹಾಕಿ ಹುಂಡಿಹಣ ಕದ್ದೊಯ್ದ ಕಳ್ಳರು. ನಗರದ ಬಳ್ಳಾರಿ ರಸ್ತೆಯಲ್ಲಿರುವ ದೇವಾಲಯಕ್ಕೆ ಬುಧವಾರ ಮುಂಜಾನೆ ಸುಮಾರು 3:30, 4ರ ಸಮಯದಲ್ಲಿ ದೇವಾಲಯದ ಪಕ್ಕದ ಗ್ರೀಲ್ ಗ್ಯಾಸ್[more...]

ಎಸ್ಟಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಖಚಿತ: ಮಾಜಿ ಸಂಸದ ಚಿತ್ರನಟ ಶಶಿಕುಮಾರ್ ಇಂಗಿತ.

ಚಳ್ಳಕೆರೆ-25: ಈ ಬಾರಿಯ‌ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಮಾಜಿ‌ ಸಂಸದ, ಚಿತ್ರನಟ ಶಶಿಕುಮಾರ್‌ ವ್ಯಕ್ತಪಡಿಸಿದರು. ನಗರದ ಸ್ನೇಹಿತ ವಳ್ಳಿ ಪ್ರಕಾಶ್‌ ನಿವಾಸಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಕಳೆದ[more...]

ಖಾಸಗಿ ಉದ್ಯೋಗಕ್ಕಿಂತ ಕೃಷಿಯೇ ಲೇಸು, ಕೃಷಿಯಲ್ಲಿ ಎಂಕಾಂ ವಿದ್ಯಾರ್ಥಿಯ ಸಾಧನೆ

  ಚಳ್ಳಕೆರೆ: ಜಿಲ್ಲೆಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಬಿತ್ತನೆ ಮಾಡದೇ ಖಾಲಿ ಬಿಟ್ಟಿರುವ ಜಮೀನುಗಳ‌ ಕಾಣುವ ಈ ಸಂದರ್ಭದಲ್ಲಿ  ಯುವ ಕೃಷಿ ಉತ್ಸಾಹಿ ಒಬ್ಬ   ಓದಿದ್ದು ಎಂ.ಕಾಮ್ ಹಲವಾರು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ[more...]

ಬರದ ನಾಡಲ್ಲಿ ಬದುಕಿಗೆ ಬಲ ನೀಡಿದ ದಾಳಿಂಬೆ.

  ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಗ್ರಾಮದ ರೈತ ಜಿ.ಭೀಮಾರೆಡ್ಡಿ ದಾಳಿಂಬೆ ಕೃಷಿಯಿಂದ ಆದಾಯದ ಭದ್ರತೆ ಕಂಡುಕೊಂಡಿದ್ದಾರೆ. ಮೂರು ದಶಕಗಳಿಂದ ಅವರು ಕೃಷಿ ಕಾಯಕದ ಮೂಲಕ ಬದುಕು ಸಾಗಿಸುತ್ತಿದ್ದಾರೆ. 11 ಎಕರೆ ಜಮೀನಿದೆ. ಸದ್ಯ[more...]

ನೀರು ಸಿಗದೆ ಇದ್ದ ಉದ್ಯೋಗವನ್ನು ಬಿಟ್ಟು ಊರು ಸೇರಿದ ವಿದ್ಯಾವಂತ ಯುವಕರ ಬದುಕು ಹಸನು ಮಾಡಿದ ಯಶೋಗಾದೆ.

ಚಳ್ಳಕೆರೆ ವೀರೇಶ್. ಕೊರೋನಾ ಎಂಬ ಮಹಾಮಾರಿ ಹೊಡೆತಕ್ಕೆ ಅನ್ನ, ನೀರು ಸಿಗದೆ ಇದ್ದ ಉದ್ಯೋಗವನ್ನು ಬಿಟ್ಟು ಊರು ಸೇರಿದ ವಿದ್ಯಾವಂತ ಯುವಕರ ಬದುಕು ಹಸನು ಮಾಡಿದ ಯಶೋಗಾದೆ. ಅದೇ ರೀತಿ ದೊಡ್ಡ ಉಳ್ಳಾರ್ತಿ ಗ್ರಾಮ[more...]

ಮೊಬೈಲ್ ಅಂಗಡಿಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲು ಶಾಸಕ ಟಿ.ರಘುಮೂರ್ತಿಗೆ ಮನವಿ ಸಲ್ಲಿಕೆ.

ಚಳ್ಳಕೆರೆ ನಗರದ ಮೊಬೈಲ್ ಅಂಗಡಿ ಮಾಲೀಕರು ಹಾಗು ರಿಪೇರಿದಾರ ಸಂಘವು ಚಳ್ಳಕೆರೆ ಶಾಸಕರಾದ  ಟಿ.ರಘುಮೂರ್ತಿ ರವರಿಗೆ ಮನವಿ ಅರ್ಪಿಸಿದರು. ಜನ ಸಾಮಾನ್ಯರಿಗೆ ಸರ್ಕಾರದ ಸೌಲತ್ತು ಪಡೆಯಲು ಆನ್ ಲೈನ್ ನಲ್ಲಿ ಮೊಬೆಲ್ ಬಳಕೆ ಅವಶ್ಯಕತೆ[more...]