ನಿಮಗೆ ಮನೆ ಇಲ್ವ ಸಿಹಿ ಸುದ್ದಿ, ಸರ್ವರಿಗೂ ಸೂರು ಉಪಘಟಕದಡಿ ವಸತಿ, ನಿವೇಶನಕ್ಕಾಗಿ ಅರ್ಜಿ ಆಹ್ವಾನ..

ಚಿತ್ರದುರ್ಗ: ಹಿರಿಯೂರು ನಗರಸಭೆ ವ್ಯಾಪ್ತಿಯಲ್ಲಿ ವಾಸವಾಗಿರುವ ವಸತಿ, ನಿವೇಶನರಹಿತರಿಗೆ ಪ್ರಧಾನಮಂತ್ರಿ ಆವಾಸ್‍ಯೋಜನೆ(ನಗರ)-2022ರ ಸರ್ವರಿಗೂ ಸೂರು (ಎಹೆಚ್‍ಪಿ) ಉಪಘಟಕದಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಹಿರಿಯೂರು ನಗರಸಭೆ ವ್ಯಾಪ್ತಿಯ ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ: 35 ರಲ್ಲಿ[more...]

ಪೋಲಿಯೋ ಲಸಿಕೆ ತಪ್ಪದೆ ಹಾಕಿಸಿ…

ದಿ:೩೧ -೦೧-೨೦೨೧ನೇ ಭಾನುವಾರ ದಂದು ವಾಣಿವಿಲಾಸಸಾಗರದ ಪ್ರವಾಸಿ ಮಂದಿರದ ವೃತ್ತದ ಹತ್ತಿರ ಅಂಗನವಾಡಿ ಕಾರ್ಯಕರ್ತೆಯಾದ ಹನುಮಕ್ಕ ಹಾಗು ಆಶಾಕಾರ್ಯಕರ್ತೆ ಗೌರಮ್ಮ,ಇವರು ೦೫ ವರ್ಷದ ಒಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆಯನ್ನು ಹಾಕಿದರು. ಈ ಸಂದರ್ಭದಲ್ಲಿ[more...]

ಸ್ಲಾಬ್ ಗಳನ್ನು ಅಚ್ಚುಕಟ್ಟಾಗಿ ಮಾಡಿ: ಪೂರ್ಣಿಮಾ ಶ್ರೀನಿವಾಸ್

ಹಿರಿಯೂರು: ತಾಲೂಕಿನ ರಂಗೇನಹಳ್ಳಿ ಗ್ರಾಮದ ಮಧ್ಯೆ ಹಾದು ಹೋಗಿರುವ ರಾಜ ಕಾಲುವೆ ಹಾಳಾಗಿ ಅನೇಕ ವರ್ಷಗಳಿಂದ ಸಾರ್ವಜನಿಕರಿಗೆ ತೊಂದರೆ ಅನುಭವಿಸುತ್ತಿದ್ದರು. ಗ್ರಾಮಸ್ಥರ ಮನವಿ ಆಲಿಸಿದ ಶಾಸಕರಾದ ಕೆ .ಪೂರ್ಣಿಮಾ ಶ್ರೀನಿವಾಸ ರವರು.1.30 ಕೋಟಿ ವೆಚ್ಚದಲ್ಲಿ[more...]

ಗ್ರಾಮ ಪಂಚಾಯತಿ ಸದಸ್ಯರಿಗೆ ಸನ್ಮಾನ

ಹಿರಿಯೂರು: ತಾಲೂಕಿನ ಸೂರಗೊಂಡನಹಳ್ಳಿಯ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ಅವರು ಸನ್ಮಾನ ಮಾಡಿದರು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

ಸರ್ಕಾರಿ ರಾಜ್ಯ ನೌಕರರ ಹಿರಿಯೂರು ಸಂಘದ ನೂತನ ಅಧ್ಯಕ್ಷರಾಗಿ ಶಿವಕುಮಾರ್ ಆಯ್ಕೆ.

ಹಿರಿಯೂರು:ಹಿರಿಯೂರು ತಾಲ್ಲೂಕಿನಲ್ಲಿ ರಾಜೀನಾಮೆಯಿಂದ ತೆರವಾಗಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ 19.11.2020 ರಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಶ್ರೀ ಶಿವಕುಮಾರ್ (ಶಿಕ್ಷಣ ಇಲಾಖೆ) ರವರು ಆಯ್ಕೆಯಾಗಿರುತ್ತಾರೆ. ಚಿತ್ರದುರ್ಗ ಜಿಲ್ಲಾ[more...]

258 ಕುರಿಗಳಿಗೆ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ಯಶಸ್ವಿಯಾದ ವೈದ್ಯರು

ಹಿರಿಯೂರು : ತಾಲ್ಲೂಕಿನ ಸರಸ್ವತಿಹಟ್ಟಿ ಹೊಸಹಟ್ಟಿಯ ಚಿತ್ತಪ್ಪ, ಕೆಂಚಪ್ಪ, ಶಿವಮ್ಮ ಇವರಿಗೆ ಸೇರಿದ ಸುಮಾರು 300 ಕುರಿಗಳು ವಿಷಪೂರಿತ ಮೇವು ತಿಂದು ಸಂಕಷ್ಟಕ್ಕೆ ಸಿಲುಕಿದ ವಿಷಯ ತಿಳಿದ ಶಾಸಕರಾದ ಶ್ರೀಮತಿ ಕೆ ಪೂರ್ಣಿಮಾ ಶ್ರೀನಿವಾಸ[more...]

ವಾಣಿ ಸಕ್ಕರೆ ಕಾರ್ಖಾನೆ ಆರಂಭದಿಂದ ಯುವಕರಿಗೆ ಉದ್ಯೋಗ ಸೃಷ್ಟಿ: ಕೆ.ಎಸ್.ನವೀನ್

ಚಿತ್ರದುರ್ಗ: ಜಿಲ್ಲೆಯ ಏಕೈಕ ಸರ್ಕಾರಿ ಸ್ವಾಮ್ಯದ ಬೃಹತ್ ವಾಣಿ ಸಕ್ಕರೆ ಕಾರ್ಖಾನೆ  ರೈತರ ಜೀವನಾಡಿಯಾಗಿದ್ದು ಈ ಕಾರ್ಖಾನೆ ಮಾರಾಟ ಮಾಡದೆ ಪುನಶ್ಚೇತನ ಕಾರ್ಯ ಮಾಡಿಸುವ ಮೂಲಕ ಸಾವಿರಾರು ಜನರಿಗೆ ರೈತರಿಗೆ ಅನುಕೂಲ ಮಾಡಲಾಗುತ್ತದೆ ಎಂದು[more...]

ಹರ್ತಿಕೋಟೆಯಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ..

ಹಿರಿಯೂರು:ನ.೧೪ ತಾಲ್ಲೂಕಿನ ಹರ್ತಿಕೋಟೆ ಗ್ರಾಮದಲ್ಲಿ ಹನ್ನೊಂದನೆಯ ಮಹರ್ಷಿ ವಾಲ್ಮೀಕಿ ಜಯಂತೋತ್ಸವವನ್ನು ದಿನಾಂಕ 14.11.2020 ರಂದು ಆಚರಿಸಲಾಯಿತು. ಮಹರ್ಷಿ ವಾಲ್ಮೀಕಿಯವರ ಎತ್ತರದ ಭಾವಚಿತ್ರಕ್ಕೆ ಪುಷ್ಪಾಲಂಕಾರ ಮಾಡಿ ಟ್ರ್ಯಾಕ್ಟರ್ ನಲ್ಲಿ ಅಲಂಕರಿಸಲಾಗಿತ್ತು,ಜೊತೆಗೆ ವಾಲ್ಮೀಕಿ ವಂಶಜರಾದ ಗಂಡುಗಲಿ ಕುಮಾರರಾಮ,[more...]

ಪರವಾನಗಿ ಪಡೆಯದೆ ಆಕ್ರಮ ಗಣಿಗಾರಿಕೆ ಮಾಡಿದರೆ ಕೇಸ್ ದಾಖಲು: ತಹಶೀಲ್ದಾರ್

ಚಿತ್ರದುರ್ಗ, ಅಕ್ಟೋಬರ್12:ಯಾವುದೇ ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ ಮಾಡಿ, ಮಣ್ಣ ತೆಗೆಯಬೇಕಾಗಿದ್ದಲ್ಲಿ ಕರ್ನಾಟಕ ಖನಿಜ ನಿಯಮಾವಳಿ 3(ಎ)3(ಬಿ) ಅನ್ವಯ ಸಕ್ಷಮ ಪ್ರಾಧಿಕಾರದ ಪರವಾನಿಗೆ ಪಡೆದು ಸಾಗಿಸಬೇಕಾಗುತ್ತದೆ. ಆದರೆ ಯಾವುದೇ ಪರವಾನಿಗೆ ಇಲ್ಲದೆ ಗಣಿಗಾರಿಕೆ ಮಾಡುತ್ತಿರುವ ಪ್ರಕರಣಗಳು[more...]

ಟಾಟಾ ಪವರ್ ಸೋಲಾರ್ ಕಂಪನಿ ವತಿಯಿಂದ 8000 ಮಾಸ್ಕ್ ಮತ್ತು ಸ್ಯಾನಿಟೈಸರ್

ಹಿರಿಯೂರು :ತಾಲೂಕಿನ ಕೋಡಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಮತ್ತು ಗ್ರಾಮಸ್ಥರಿಗೆ ಟಾಟಾ ಪವರ್ ಸೋಲಾರ್ ಕಂಪನಿಯ ವ್ಯವಸ್ಥಾಪಕರಾದ ರಾಮನಗೌಡ ಮತ್ತು ಸಂತೋಷ್ ಅವರು ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿದರು.ಈ ಸಂದರ್ಭದಲ್ಲಿ ತಾಲೂಕು[more...]