ಸರ್ಕಾರಿ ವಕೀಲರ ಹುದ್ದೆಗೆ ಅರ್ಜಿ ಆಹ್ವಾನ

ಚಿತ್ರದುರ್ಗ,ಜುಲೈ23: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹಿರಿಯ ಶ್ರೇಣಿ ನ್ಯಾಯಾಲಯದ ಅಪರ ಸರ್ಕಾರಿ ವಕೀಲರ ಹುದ್ದೆಯನ್ನು ತುಂಬುವ ಸಲುವಾಗಿ ಅರ್ಜಿ ಆಹ್ವಾನಸಲಾಗಿದೆ. ಜುಲೈ 31 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತಿವುಳ್ಳ ಏಳು ವರ್ಷಗಳ[more...]

ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡುವುದೇ ನನ್ನ ಧ್ಯೇಯ: ತಹಶೀಲ್ದರ್ ಎನ್‌.ರಘುಮೂರ್ತಿ

ಚಳ್ಳಕೆರೆ: ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುವುದೇ ನನ್ನ ಮುಖ್ಯ ಉದ್ದೇಶ ಎಂದು  ಚಳ್ಳಕೆರೆ ತಹಶೀಲ್ದರ್ ರಘುಮೂರ್ತಿ ತಿಳಿಸಿದರು. ನಗರದ ತಹಶಿಲ್ದಾರ್ ಕಚೇರಿಯಲ್ಲಿ ಮಾತನಾಡಿ ಬೆಂಗಳೂರಿನ ಯಲಹಂಕದಲ್ಲಿ ತಹಶೀಲ್ದರ್ ಆಗಿ ಕಾರ್ಯ[more...]

ಡಾ.ಸಿ.ಮಂಜುನಾಥರವರ 64ನೇ ಹುಟ್ಟು ಹಬ್ಬದ ಹಿನ್ನೆಲೆ ಎಲ್ ಐ ಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗದಿಂದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಬಿಸ್ಕತ್,ಬ್ರೆಡ್ ವಿತರಿಸಿ

ಚಳ್ಳಕೆರೆ ಬೆಂಗಳೂರಿನ ಜಯದೇವ ಹೃದ್ರೋಗ ತಜ್ಞ, ಪದ್ಮಶ್ರೀ ಪ್ರಶಸ್ತಿ ವಿಜೇತ, ಕೋವಿಡ್ ಮಾರ್ಗದರ್ಶಕರೂ ಆದ ಡಾ.ಸಿ.ಮಂಜುನಾಥರವರ 64ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಎಲ್ ಐ ಸಿ ದುಗ್ಗಾವರ ರಂಗಸ್ವಾಮಿ ಅಭಿಮಾನಿ ಬಳಗದಿಂದ ಸಾರ್ವಜನಿಕ ಆಸ್ಪತ್ರೆ[more...]

ಥೇಟ್ ರಾಜಕಾರಣಿ ಸ್ಟೈಲ್ ನಲ್ಲಿ ಬೆಂಬಲಿಗರೊಂದಿಗೆ ಬಂದು ಅಧಿಕಾರ ವಹಿಸಿಕೊಂಡ ಚಳ್ಳಕೆರೆ ನೂತನ ತಹಶೀಲ್ದಾರ್ ಬಿ.ರಘುಮೂರ್ತಿ

  ಚಳ್ಳಕೆರೆ : ನೂತನ ತಹಶೀಲ್ದಾರ್ ಆಗಿ ತಾಲ್ಲೂಕು ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡ ಬಿ.ರಘುಮೂರ್ತಿ ಅವರಿಗೆ ಅದ್ದೂರಿಯಾಗಿ ಸ್ವಾಗಸಿದರು. ನೂತನ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಳ್ಳಲು ಬಿ.ರಘುಮೂರ್ತಿ ಅವರು ಬರುತ್ತಾರೆ ಎಂದು ವಿಷಯ ತಿಳಿದ[more...]

ದಿಢೀರನೆ ಚಳ್ಳಕೆರೆ ತಹಶೀಲ್ದಾರ್ ವರ್ಗಾವಣೆ

*ದಿಢೀರನೆ ಚಳ್ಳಕೆರೆ ತಹಶೀಲ್ದಾರ್ ವರ್ಗಾವಣೆ* ನಗರದ ತಾಲ್ಲೂಕು ಕಚೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸತ್ತಿದ್ದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ ಮಂಗಳವಾರ ದಿಡೀರನೆ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ಹೊಸದುರ್ಗ ಮೂಲದ ಯಲಹಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಘುಮೂರ್ತಿ ವರದಿ[more...]

ಚಳ್ಳಕೆರೆ ತಾಲ್ಲೂಕಿನ 31 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ

  ಚಳ್ಳಕೆರೆ : ತಾಲ್ಲೂಕಿನ 31 ಪರೀಕ್ಷಾ ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿ‌ ಕೆ.ಎಸ್. ಸುರೇಶ್ ಶ್ರೀಮತಿ‌ಹೆಗ್ಗೆರಿ ತಾಯಮ್ಮ ತಿಪ್ಪೇಸ್ವಾಮಿ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ[more...]

ಮಳೆ ಆವಾಂತರಕ್ಕೆ ತಪ್ಪಗೊಂಡನಹಳ್ಳಿಯಲ್ಲಿ ಬೆಳೆಗಳು ನೀರು ಪಾಲು

  ಚಳ್ಳಕೆರೆ : ತಾಲ್ಲೂಕಿನ ತಪ್ಪಗೊಂಡನಹಳ್ಳಿಯಲ್ಲಿ ಶನಿವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಗ್ರಾಮದ ರೈತ ಗುರುಸ್ವಾಮಿ ಹೊಲದಲ್ಲಿ ಬಿತ್ತನೆ ಮಾಡಿದ್ದ ಈರುಳ್ಳಿ, ಮೆಕ್ಕೆಜೋಳ, ಟೊಮೊಟೊ ಬೆಳೆ ನೀರು ಪಾಲಾಗಿದೆ, ಇದರಿಂದ ರೈತ ಗುರುಸ್ವಾಮಿ ಕಂಗಲಾಗಿದ್ದಾರೆ...[more...]

ಹಿಯ್ಯಾಳಿಸಿದ ಹೆಂಡತಿಯನ್ನೇ ಮಚ್ಚಿನಿಂದ ಹಲ್ಲೆ: ಚಿಕಿತ್ಸೆ ಫಲಿಸದೆ ಸಾವು.

ಮನೆಯ ಮೇಲಿಂದ ಬಿದ್ದಿದ್ದಾಳೆ ಎಂದು ಚಿಕಿತ್ಸೆಗೆ ದಾಖಲಿಸಿದ ಭೂಪ... ಚಳ್ಳಕೆರೆ: ಜನರ ಮಧ್ಯೆ ಹಿಯ್ಯಾಳಿಸಿದ ಹೆಂಡತಿಯನ್ನೇ ಮಚ್ಚಿನಿಂದ ಹಲ್ಲೆ ಮಾಡಿ, ಮನೆಯ ಮೇಲಿಂದ ಬಿದ್ದಿದ್ದಾಳೆ ಎಂದು ಚಿಕಿತ್ಸೆಗೆ ದಾಖಲಿಸಿದ್ದಾನೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ[more...]

ಖಾಸಗಿ ಬಸ್ ನಿಲ್ದಾಣದ ನೆಲಮಹಡಿಯಾಯ್ತ ಸಾರ್ವಜನಿಕರ ಬಯಲು ಶೌಚಾಲಯ

*ಖಾಸಗಿ ಬಸ್ ನಿಲ್ದಾಣದ ನೆಲಮಹಡಿ ಸಾರ್ವಜನಿಕರ ಬಯಲು ಶೌಚಾಲಯ* ಚಳ್ಳಕೆರೆ: ನಗರದ ಹೃದಯ ಭಾಗದಲ್ಲಿ ನಿರ್ಮಾಣ ಮಾಡಿರುವ ನೂತನ ಖಾಸಗಿ ಬಸ್ ನಿಲ್ದಾಣ ಕಟ್ಟಡದ ನೆಲ ಮಹಡಿಯು ಸಾರ್ವಜನಿಕರ ಬಯಲು ಶೌಚಾಲಯವಾಗಿ ಮಾರ್ಪಟ್ಟಿದೆ.!! ಖಾಸಗಿ[more...]

ಯುವಕನನ್ನು ಕೊಲೆಗೈದು ಪರಾರಿಯಾಗಿದ್ದ ಕೊಲೆಪಾತಕರು ಅಂದರ್

ಚಳ್ಳಕೆರೆ : ಕುರುಬರ ವಿದ್ಯಾರ್ಥಿ ನಿಲಯದ ಆವರಣದ ಕನಕ ಭವನದ ಬಳಿ ಕೂಲಿ ಕಾರ್ಮಿನನ್ನು ದೊಣ್ಣೆಯಿಂದ ಒಡೆದು ಭೀಕರ ಹತ್ಯೆ ಮಾಡಿ ತಲೆಮರಿಸಿಕೊಂಡಿದ್ದ ಆರೋಪಗಳನ್ನು ಪೊಲೀಸರು ಬೇಧಿಸಿದ್ದಾರೆ..!! ಇಲ್ಲಿನ ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿ[more...]