ಕೋವಿಡ್-19ರ 3ನೇ ಅಲೆ ನಿಯಂತ್ರಣದಲ್ಲಿ ಮಕ್ಕಳ ರಕ್ಷಣೆಯೇ ಬಹುಮುಖ್ಯ ಗುರಿ: ಶಾಸಕ ಟಿ.ರಘುಮೂರ್ತಿ

ಚಿತ್ರದುರ್ಗ, ಜುಲೈ06: ಕೋವಿಡ್ 19ರ 3ನೇ ಅಲೆ ನಿಯಂತ್ರಣದಲ್ಲಿ ಮಕ್ಕಳ ರಕ್ಷಣೆಯೇ ಮುಖ್ಯ ಗುರಿಯಾಗಿದೆ. ನಮ್ಮ ಮಕ್ಕಳ ರಕ್ಷಣೆ ಮತ್ತು ತಾಯಂದಿರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು.[more...]

ಕೋವಿಡ್ ಮರೆತು ತಿರುಗಾಡಬೇಡಿ, ಅಗತ್ಯವಿದ್ದರೆ ಮಾತ್ರ ಹೊರ ಬನ್ನಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

ಚಿತ್ರದುರ್ಗ: ಎಲ್ಲಾರೂ ವ್ಯಾಕ್ಸಿನ್ ಹಾಕಿಸಿಕೊಳ್ಳಿ, ಅಂತರ ಕಾಪಡಿಕೊಳ್ಳಿ, ಮನೆಯಲ್ಲಿ ಇರಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಐಯುಡಿಪಿ ಯ 6ನೇ ಕ್ರಾಸ್ ಬಳಿ ಗಣೇಶ ದೇವಸ್ಥಾನ ಬಳಿ ಕೋವಿಡ್ ವ್ಯಾಕ್ಸಿನೇಷನ್‌ ಕಾರ್ಯಕ್ರಮಕ್ಕೆ ಚಾಲನೆ[more...]

ಲಸಿಕೆಯ ಮೊದಲ ದಿನವೇ ಎಷ್ಟು ಲಕ್ಷ ಜನರು ಲಸಿಕೆ ಪಡೆದಿದ್ದಾರೆ ಗೊತ್ತೆ.

ನವದೆಹಲಿ ಜೂನ್ 22: ಭಾರತವು ಕೋವಿಡ್  ವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಲಸಿಕೆ ವಿತರಣೆಯಲ್ಲಿ ದೇಶವು  ಹೊಸ ದಾಖಲೆ  ಸೃಷ್ಟಿಸಿದೆ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಿದ ಮೊದಲ ದಿನವೇ ದೇಶದಲ್ಲಿ[more...]

ವಾರಿಯರ್ಸ್ ಸಂಕಷ್ಟ ಕೇಳಲು ಶಾಸಕರ ಜೊತೆಯಲ್ಲಿ ಸ್ವಾಮೀಜಿಗಳ ಸಭೆ

ಚಳ್ಳಕೆರೆ: ಕೋವಿಡ್ ಎರಡನೇ ಅಲೆಯಲ್ಲಿ ತಮ್ಮ ಜೀವದ ಹಂಗು ತೊರೆದು ಜನಸಾಮಾನ್ಯರ ಜೀವ ರಕ್ಷಣೆಗಾಗಿ ಅವಿರತವಾಗಿ ದುಡಿದ ಕೋವಿಡ್ ವಾರಿಯರ್ಸ್‌ ಗಳ ಸಂಕಷ್ಟ ಆಲಿಸುವ ಸಲುವಾಗಿ ಇಂದು ಮಾದಾರ  ಚನ್ನಯ್ಯ ಸ್ವಾಮೀಜಿಗಳು ಹಾಗೂ ಯಾದವಾನಂದ[more...]

ಕೋವಿಡ್ ನಿಯಂತ್ರಣದಲ್ಲಿ ಪೋಲಿಸ್ ಮತ್ತು ಆರೋಗ್ಯ ಇಲಾಖೆ ಕಾರ್ಯಕ್ಕೆ ಒಂದು ಸಲಾಂ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

ಲಸಿಕಾ ಮೇಳ ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ. ಚಿತ್ರದುರ್ಗ,ಜೂನ್21: ಕೋವಿಡ್ ಸಾಂಕ್ರಾಮಿಕ ರೋಗ ತಡೆ ಹಾಗೂ ನಿಯಂತ್ರಣ ಕಾರ್ಯದಲ್ಲಿ ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸೇವೆ ಸ್ತುತ್ಯಾರ್ಹವಾಗಿದೆ ಎಂದು ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರದ ಪೊಲೀಸ್[more...]

7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮನೆಯಲ್ಲೇ ಯೋಗ: ಜಿಲ್ಲೆಯಾದ್ಯಂತ 5,000 ಜನರು ಏಕಕಾಲಕ್ಕೆ ಯೋಗಾಭ್ಯಾಸ .

====== 7ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮನೆಯಲ್ಲೇ ಯೋಗ: ಜಿಲ್ಲೆಯಾದ್ಯಂತ 5,000 ಜನರು ಏಕಕಾಲಕ್ಕೆ ಯೋಗಾಭ್ಯಾಸ ***** ಚಿತ್ರದುರ್ಗ,ಜೂನ್21: ಜಿಲ್ಲಾ ಆಯುಷ್ ಇಲಾಖೆಯು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಅವರ ಮಾರ್ಗದರ್ಶನಲ್ಲಿ ಜೂನ್ 21ರಂದು[more...]

ಯೋಗಾಭ್ಯಾಸದಿಂದ ರೋಗ ಮುಕ್ತ:ಡಾ ಮಂಜುನಾಥ

*ಯೋಗಾಭ್ಯಾಸದಿಂದ ರೋಗ ಮುಕ್ತ.* *ಭಾರತೀಯ ಜನತಾ ಪಾರ್ಟಿ , ಮೊಳಕಾಲ್ಮುರು ಮಂಡಲ* ವತಿಯಿಂದ *ಅಂತರಾಷ್ಟ್ರೀಯ ಯೋಗ ದಿನಾಚಾರಣೆ ಆಚರಿಸಲಾಯಿತು.* ಈ ಸಂಧರ್ಭದಲ್ಲಿ ಮಾತನಾಡಿದ ಮಂಡಲದ ಅಧ್ಯಕ್ಷರಾದ *ಡಾ. ಪಿ.ಎಂ. ಮಂಜುನಾಥ  ಕೊವಿಡ್ ನಂತಹ ವಿಷಮ[more...]

ಕಡ್ಲೆಗುದ್ದಿನ ಶ್ರೀ ಆಂಜನೇಯ ಸ್ವಾಮಿ ಪ್ರೌಢ ಶಾಲೆಯಲ್ಲಿ ಯೋಗ ದಿನಾಚರಣೆ

  ವಿದ್ಯಾರ್ಥಿಗಳಿಗೆ ಶಾಲೆಯ ಭೌತಿಕ ತರಗತಿಗಳು ಪ್ರಾರಂಭವಾಗಿದ್ದರೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಂಭ್ರಮದಿಂದ ನಾವು ನೀವೆಲ್ಲರೂ ಸೇರಿ ಯೋಗ ಮಾಡುವುದರ ಮೂಲಕ ಆಚರಿಸಬಹುದಿತ್ತು. ಕೋವಿಡ್ ಸೋಂಕಿನ ಕಾರಣದಿಂದಾಗಿ ನಾವೆಲ್ಲರೂ ಮನೆಯಲ್ಲೇ ಇದ್ದು ಯೋಗಾಸನ ಮಾಡೋಣ[more...]

ಯುವ ಸಮೂಹ ಔಷಧಿ ಆಶ್ರಯ ಬಿಟ್ಟು ಯೋಗಭ್ಯಾಸ ಮಾಡಲಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ.

  ಚಿತ್ರದುರ್ಗ: ಯೋಗವು ಮನುಷ್ಯನಿಗೆ ಅನೇಕ ಖಾಯಿಲೆಗಳಿಂದ ಮುಕ್ತಿ ನೀಡುವುದಕ್ಕೆ ದೊಡ್ಡ ಕೊಡುಗೆಯಾಗಿ ಹೊರ ಹೊಮ್ಮಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ನಗರ ಕೋಟೆ ಆವರಣದಲ್ಲಿ  ಪುರತತ್ವ ಇಲಾಖೆಯಲ್ಲಿ  ಆಯೋಜಿಸಿದ್ದ ವಿಶ್ವ ಅಂತರಾಷ್ಟ್ರೀಯ ಯೋಗ[more...]

ಯೋಗ ಮಾಡಿದರೆ ದೇಹಕ್ಕೆ ಅಷ್ಟೊಂದು ಪ್ರಯೋಜನ ಸಿಗುತ್ತದೆಯೇ!

1. ಪ್ರಾಣಾಯಾಮ    ಯೋಗದಲ್ಲಿ  ಪ್ರಾಣಾಯಾಮ ಎಂಬುದು ದೇಹದಲ್ಲಿ ಸಕಾರಾತ್ಮಕ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕುವ ಪರಿಪೂರ್ಣ ಉಸಿರಾಟದ ವ್ಯಾಯಾಮವಾಗಿದೆ. ಆತಂಕ ಮತ್ತು ಭಯವನ್ನು ಕಡಿಮೆ ಮಾಡುತ್ತದೆ. ಪ್ರಾಣಾಯಾಮ ಮಾಡುವುದರಿಂದಾಗಿ ಉಸಿರಾಟದ[more...]