ಜ್ಞಾನಭಾರತಿ ಬಿ.ಇಡಿ ಕಾಲೇಜಿಗೆ ಶೇ.98 ಫಲಿತಾಂಶ:ಪ್ರಾಚಾರ್ಯ ಎನ್.ಧನಂಜಯ

 

ಹಿರಿಯೂರು:ಜ್ಞಾನಭಾರತಿ ಬಿ.ಇಡಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ – ದಾವಣಗೆರೆ ವಿಶ್ವವಿದ್ಯಾನಿಲಯದ 2022 ನೇ ಸಾಲಿನ ದ್ವಿತೀಯ ಬಿ.ಇಡಿ ಫಲಿತಾಂಶ ಪ್ರಕಟವಾಗಿದ್ದು ನಗರದ ಜ್ಞಾನ ಭಾರತಿ ಬಿ.ಇಡಿ ಕಾಲೇಜಿಗೆ ಶೇ.98 ಫಲಿತಾಂಶ ಲಭಿಸಿದೆ ಎಂದು ಪ್ರಾಚಾರ್ಯ ಎನ್.ಧನಂಜಯ ತಿಳಿಸಿದ್ದಾರೆ.

ಪರೀಕ್ಷೆಗೆ ಕುಳಿತ 71 ವಿದ್ಯಾರ್ಥಿಗಳಲ್ಲಿ 17 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 48 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ತೇಜಸ್ವಿನಿ. ಎಸ್ ಶೇ. 84/ ಕಾವ್ಯ ಡಿ.ಎಲ್. ಶೇ. 83. 5 / ಶ್ವೇತ ಡಿ. ಬಾಸಿ ಶೇ. 83/ಅತೀ ಹೆಚ್ಚು ಅಂಕಗಳಿಸಿದ್ದು ಉತ್ತಮ ಫಲಿತಾಂಶ ಸಂದಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಉಪನ್ಯಾಸಕ ವರ್ಗದವರನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ.ವಿ. ಬಸವರಾಜ್ ಅಭಿನಂದಿಸಿದ್ದಾರೆ ಎಂದು ಪ್ರಾಚಾರ್ಯ ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

[t4b-ticker]

You May Also Like

More From Author

+ There are no comments

Add yours