ಹೈಕೋರ್ಟ್ ನಿಂದ ನಗರಸಭೆ , ಪುರಸಭೆ, ಪ.ಪಂ ಮೀಸಲಾತಿ ರದ್ದು ಆದೇಶ

 

 

 

 

ಹೈಕೋರ್ಟ್ ನಿಂದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ರದ್ದುಪಡಿಸಿ ಆದೇಶ ನೀಡಿದೆ.

 

 

ರಾಜ್ಯ ಹೈಕೋರ್ಟ್ ಈಗ ಮೀಸಲಾತಿ ಪಟ್ಟಿ ರದ್ದುಪಡಿಸಿ ಆದೇಶ ಹೊರಡಿಸಿ 4 ವಾರದಲ್ಲಿ ಹೊಸ ಮೀಸಲಾತಿ ಪಟ್ಟಿ ಪ್ರಕಟಿಸುವಂತೆ ಆದೇಶಿಸಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಸಹ ನಡೆದಿದ್ದು ಅಧಿಕಾರ ಸಹ ಹಿಡಿದಿದ್ದರು ಇದರಿಂದ ಬಿಗ್ ಶಾಕ್ ನೀಡಿದಂತೆ ಆಗಿದೆ.

[t4b-ticker]

You May Also Like

More From Author

+ There are no comments

Add yours