ಚಿತ್ರದುರ್ಗ: ಕವಾಡಿಗರಹಟ್ಟಿಯಲ್ಲಿ ರುದ್ರಪ್ಪ ಬಿನ್ ಬಸಪ್ಪ 52 ವರ್ಷ ಇವರು ಬಸವೇಶ್ವರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ವಾಂತಿ ಭೇದಿ ಚಿಕಿತ್ಸೆಗೆಂದು ದಿನಾಂಕ : 02-08-23 ರಂದು ಶ್ರೀ ಬಸವೇಶ್ವರ ಅಸ್ಪತ್ರಗೆ ದಾಖಲಾಗಿರುತ್ತಾರೆ. ಆದರೆ ಎರಡು ದಿನ ಚಿಕಿತ್ಸೆ ಪಡೆದರು ಫಲಾಕಾರಿಯಾಗೇ ಇಂದು ಬೆಳಗಿನ ಜಾವ ಕೊನೆಯುಸಿರೆಳೆದರು.
[t4b-ticker]
+ There are no comments
Add yours