ಚಿತ್ರದುರ್ಗ ನಗರದ ಜಟ್ ಪಟ್ ನಗರದ ಬಳಿ ಅಕ್ರಮವಾಗಿ
ಗಾಂಜಾ ಮಾರಟ: 8 ಕೆ.ಜಿ ಗಾಂಜಾ , 8 ಜನ ಆರೋಪಿಗಳ ಬಂಧನ
ಚಿತ್ರದುರ್ಗ ನಗರದ ಜಟ್ ಪಟ್ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಟ ಮಾಡುತ್ತುರುವ ಖಚಿತಮಾಹಿತಿ ಮೇರೆಗೆ ಚಿತ್ರದುರ್ಗ ನಗರ ಠಾಣಾ ಪೊಲೀಸರು ದಾಳಿ ನಡೆಸಿ 8 ಕೆ.ಜಿ ಗಾಂಜಾ, ವಶಪಡಿಸಿಕೊಂಡ 8 ಜನರನ್ನು ಬಂಧಿಸಿದ್ದಾರೆ….
ಇನ್ನೂ ಚಿತ್ರದುರ್ಗ ನಗರ ಜಟ್ ಪಟ್ ನಗರ ಸಮೀಪದಲ್ಕಿ ಗಾಂಜಾ ಮಾರಟ ಮತ್ತು ಗಾಂಜಾ ಸೇದುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಚಿತ್ರದುರ್ಗ ನಗರ ಠಾಣಾ ಪೊಲೀಸರು ದಾಳಿ ನಡೆಸಿ 80 ಸಾವಿರ ಮೌಲ್ಯದ 8 ಕೆ.ಜಿ ಒಣ ಗಾಂಜಾ ಸೊಪ್ಪು , ವಶಪಡಿಸಿಕೊಂಡು…
ಒಂದು ಬೈಕ್ ಅನ್ನು ಸಹ ಈ ಒಂದು ದಾಳಿಯಲ್ಲಿ ವಶಪಡಿಸಿಕೊಂಡಿದ್ಸಾರೆ….ಇನ್ನೂ ಬಂಧಿತ ಆರೋಪಿಗಳನ್ನು ಸೋಮಶೇಖರ್, ಭರತ್ ದಾದಾಪೀರ್ , ಬಾಸ್ಕರಚಾರ್ರಿ, ಗೌಸ್ ಪೀರ್ ಸೇರಿದಂತೆ 8 ಜನರನ್ನು ಬಂಧಿಸಿ ನ್ಯಾಯಾಂಕ ಬಂಧನಕ್ಕೆ ಒಪ್ಪಿಸಿದ್ದಾರೆ…
[t4b-ticker]
+ There are no comments
Add yours