ಟವಿಎಸ್ ನಲ್ಲಿ 10 ಸಾವಿರ ಭರ್ಜರಿ ಡಿಸ್ಕೌಂಟ್ ಆಫರ್

 

ಚಿತ್ರದುರ್ಗ: ಚಿತ್ರದುರ್ಗ ನಗರದ ಶ್ರೀ ಅಹೋಬಲ ಟಿವಿಎಸ್ ಶೋ ರೂಂ ನಲ್ಲಿ ತಿಂಗಳ ಕೊನೆಯಲ್ಲಿ ಭರ್ಜರಿ ಆಫರ್ ನೀಡಿದೆ‌. ಅದು ಕಡಿಮೆಯಲ್ಲ. 10 ಸಾವಿರ ಭರ್ಜರಿ ಆಫರ್ ನೀಡಿದೆ. 6 ಸಾವಿರ ಕ್ಯಾಷ್ ಡಿಸ್ಕೌಂಟ್, 2 ಸಾವಿರ ಹಳೆ ವಾಹನ ಬದಲಾವಣೆಗೆ , 2 ಸಾವಿರ ಮೌಲ್ಯದ ಹೆಲ್ಮೆಟ್ ಮತ್ತು ಬಾಡಿ ಕವರ್ ನೀಡಲು ಟಿವಿಎಸ್ ಸಿದ್ದವಾಗಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಟಿವಿಎಸ್ ಶೋ ರೂಂ ಗಳಲ್ಲಿ ಈ ಆಫರ್ ಲಭ್ಯವಿದ್ದು 2 ದಿನಗಳಿಗೆ ಮಾತ್ರ ವಾಹನ ಖರೀದಿಗೆ ಈ ಆಫರ್  ಇರುತ್ತದೆ.
[t4b-ticker]

You May Also Like

More From Author

+ There are no comments

Add yours