ಬೈಕ್ ಸವಾರನ ತಲೆ ಮೇಲೆ ಬಸ್ ಹತ್ತಿ ಸಾವು, ಹೆಲ್ಮೆಟ್ ಹಾಕಿದರು ಉಳಿಯಲಿಲ್ಲ ಪ್ರಾಣ

 

 

 

 

ಹುಮನಾಬಾದ್ :  ಹೆಲ್ಮೆಟ್ ಧರಿಸಿದ್ದರೂ ಜೀವ ಉಳಿಯಲಿಲ್ಲ
ನಗರದ ಹುಮನಾಬಾದ ರಸ್ತೆಯ ತಾವರಗೇರಾ ಹತ್ತಿರದ ಸಲಾಮ್ ಟೇಕಡಿ ಬಳಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಬೈಕ್ ಸವಾರರು ಹೆಲ್ಮೆಟ್ ಧರಿಸಿದ್ದರು ಎಂದು ತಿಳಿದುಬಂದಿದೆ.
ಆದರೆ, ಬೈಕ್‍ಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರರ ತಲೆಯ ಮೇಲೆ ಹಾದು ಹೋಗಿರುವುದರಿಂದ ಅವರ ಜೀವ ಉಳಿಯಲಿಲ್ಲ ಎಂದು ತಿಳಿದುಬಂದಿದೆ. ಅದೆಷ್ಟೋ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದ್ದರಿಂದ ಬೈಕ್ ಸವಾರರ ಪ್ರಾಣ ಉಳಿದಿದೆ. ಆದರೆ ಈ ಪ್ರಕರಣದಲ್ಲಿ ಹೆಲ್ಮೆಟ್ ಧರಿಸಿದ್ದರೂ ಜೀವ ಉಳಿದಿಲ್ಲ. ಇದನ್ನು ವಿಧಿಯಾಟಯೆನ್ನದೆ ಬೇರೆ ವಿಧಿಯಿಲ್ಲ.

 

 

[t4b-ticker]

You May Also Like

More From Author

+ There are no comments

Add yours