ಕಾಂಗ್ರೆಸ್ -ಬಿಜೆಪಿ ಯಲ್ಲಿ ಗೆದ್ದ ವಿಧಾನ ಪರಿಷತ್ ಸದಸ್ಯರ ಪಟ್ಟಿ

 

 ಚುನಾವಣೆಯಲ್ಲಿ ಗೆದ್ದವರ ಪಟ್ಟಿ ಇಲ್ಲಿದೆ 

ಬಿಜೆಪಿ ಪಕ್ಷದಿಂದ  ಗೆದ್ದ ಕ್ಷೇತ್ರಗಳು
* ಕೊಡಗು–ಸುಜಾ ಕುಶಾಲಪ್ಪ
* ಬೆಂಗಳೂರು– ಗೋಪಿನಾಥ್‌ ರೆಡ್ಡಿ
* ಚಿತ್ರದುರ್ಗ– ಕೆ.ಎಸ್‌. ನವೀನ್‌
* ಉತ್ತರ ಕನ್ನಡ– ಗಣಪತಿ ಉಳ್ವೇಕರ್
* ಬಳ್ಳಾರಿ– ವೈ.ಎಂ.ಸತೀಶ
* ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್
* ಶಿವಮೊಗ್ಗ –ಡಿ.ಎಸ್‌.ಅರುಣ್‌
* ಕಲಬುರ್ಗಿ –ಬಿ.ಜಿ.ಪಾಟೀಲ್‌
* ದಕ್ಷಿಣ ಕನ್ನಡ (ದ್ವಿಸದಸ್ಯ) – ಕೋಟ ಶ್ರೀನಿವಾಸ್‌ ಪೂಜಾರಿ
* ಧಾರವಾಡ (ದ್ವಿಸದಸ್ಯ) –ಪ್ರದೀಪ್‌ ಶೆಟ್ಟರ್‌
* ವಿಜಯಪುರ (ದ್ವಿಸದಸ್ಯ) –ಪಿ.ಎಚ್‌.ಪೂಜಾರ

ಕಾಂಗ್ರೆಸ್‌ ಪಕ್ಷದಿಂದ  ಗೆದ್ದ ಕ್ಷೇತ್ರಗಳು

ಬೀದರ್‌ –ಭೀಮಾರಾಮ್‌  ಪಾಟೀಲ್‌
* ಮಂಡ್ಯ –ಗೂಳೀಗೌಡ
* ರಾಯಚೂರು – ಶರಣಗೌಡ ಬಯ್ಯಾಪುರ
* ಬೆಂಗಳೂರು ಗ್ರಾಮಾಂತರ –ಎಂ.ಎಸ್‌.ರವಿ
* ಧಾರವಾಡ (ದ್ವಿಸದಸ್ಯ)–ಸಲೀಂ ಅಹಮ್ಮದ್‌
* ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್‌ ಭಂಡಾರಿ
* ಬೆಳಗಾವಿ (ದ್ವಿಸದಸ್ಯ) -ಚನ್ನರಾಜ ಹಟ್ಟಿಹೊಳಿ
* ವಿಜಯಪುರ (ದ್ವಿಸದಸ್ಯ) –ಸುನೀಲ್‌ಗೌಡ ಪಾಟೀಲ

ಜೆಡಿಎಸ್‌ ಗೆದ್ದ ಕ್ಷೇತ್ರಗಳು
* ಹಾಸನ– ಸೂರಜ್ ರೇವಣ್ಣ

ಪಕ್ಷೇತರರು ಗೆದ್ದ ಕ್ಷೇತ್ರಗಳು
* ಬೆಳಗಾವಿ (ದ್ವಿಸದಸ್ಯ) -ಲಖನ್‌ ಜಾರಕಿಹೋಳಿ

[t4b-ticker]

You May Also Like

More From Author

+ There are no comments

Add yours