ಇಸ್ಪಿಟ್ ಅಡ್ಡೆ ಮೇಲೆ ದಾಳಿ ನಾಲ್ವರ ಬಂಧನ

 

 

ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗ ಗ್ರಾಮದ ಬಳಿ ಇಸ್ಪಿಟ್ ಅಡ್ಡಯ ಮೇಲೆ ಚಿಕ್ಕಜಾಜೂರು ಪೋಲಿಸರು ದಾಳಿ ನಡೆಸಿ 6800 ನಗದು ಹಣ ವಶಪಡಿಸಿಕೊಂಡು ನಾಲ್ವರನ್ನು ಬಂಧಿಸಿದ್ದಾರೆ….

ಇನ್ನೂ ಬಿ.ದುರ್ಗ ಗ್ರಾಮದ ಕುಕ್ಕಡದಮ್ಮ ದೇವರ ಬೇವಿನ ಮರದ ಬಳಿಯಿರುವ ಬಿಳಿಸರ ಹಳ್ಳದ ದಡದ ಮೇಲೆ ಸಾರ್ವಜನಿಕ ಸ್ಥಳದಲ್ಕಿ ಕಾನೂನು ಬಾಹಿರವಾಗಿ ಇಸ್ಪಿಟ್ ಜೂಜಟಡುತಗತಿರು ಖಚಿತ‌ ಮಾಹಿತಿ ಮೇರೆಗೆ ಚಿಕ್ಕಜಾಜೂರು ಪಿ.ಎಸ್ಐ ಬಾಹುಬಲಿ ಹಾಗೂ ಸಿಬ್ಬಂದಿಗ ನೇತ್ರತ್ವದಲ್ಲಿ ದಾಳಿ ನಡೆಸಿ ಇಸ್ಪಿಟ್ ‌ಜುಜಾಡಿತ್ತಿದ್ದ ನಾಲ್ವರನ್ನು ಬಂದಿಸಿ ಬಂಧಿತರಿಂಧ 6800 ನಗದು ಹಣ ವಶಪಡಿಸಿಕೊಂಡಿದ್ದರೆ…ಇನ್ನೂ ಈ ಸಂಬಂಧವಾಗಿ ಚಿಕ್ಕಜಾಜೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ….

[t4b-ticker]

You May Also Like

More From Author

+ There are no comments

Add yours