ವಿಮಾನದಲ್ಲಿ ಬಂದ 150 ಜನಕ್ಕೆ ಕೋವಿಡ್ ಪಾಸಿಟಿವ್ . Posted on January 8, 2022 by NEWS19 KANNADA ಚಂಡಿಗಡ್ ಜನವರಿ 7: ಇಟಲಿಯಿಂದ ಪಂಜಾಬ್ನ ಅಮೃತಸರಕ್ಕೆ ಬಂದ ವಿಮಾನದಲ್ಲಿ 150 ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು ಅಮೃತಸರ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಟಲಿಯಿಂದ ಹೊರಟಿದ್ದ 290 ಪ್ರಯಾಣಿಕರಲ್ಲಿ 150 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. [t4b-ticker]
+ There are no comments
Add yours