ಹಿರೇಎಮ್ಮಿಗನೂರು ಗ್ರಾಮದ ಜಮೀನೊಂದಕ್ಕೆ ಬೆಂಕಿ: 550 ಕ್ಕೂ ಹೆಚ್ಚು ತೇಗದ ಮರಗಳಿಗೆ ಹಾನಿ

 

 

 

 

 

ಹಿರೇಎಮ್ಮಿಗನೂರು ಗ್ರಾಮದ ಜಮೀನೊಂದಕ್ಕೆ ಬೆಂಕಿ: 550 ಕ್ಕೂ ಹೆಚ್ಚು ತೇಗದ ಮರಗಳಿಗೆ ಹಾನಿ

 

 

ಹಿರೇಎಮ್ಮಿಗನೂರು ಗ್ರಾಮದಲ್ಲಿ ತೇಗದ ಮರ ಬೆಳೆದಿದ್ದ ಜಮೀನೊಂಕ್ಕೆ ಬೆಂಕಿ ಬಿದ್ದು ಪರಿಣಾಮ ಜಮೀನಿನಲ್ಕಿ ಬೆಳೆದು ನಿಂತಿದ್ದ 33 ವರ್ಷದ 550 ಕ್ಕೂ ಹೆಚ್ವು ತೇಗದ ಮರಗಳಿಗೆ ‌ಹಾನಿಯಾಗಿರುವಂತಹ ಘಟನೆ …ಹೊಳಲ್ಕೆರೆ ತಾಲೂಕಿನ ಹಿರೇಎಮ್ಮಿಗನೂರು ಗ್ರಾಮದಲ್ಕಿ ನಡೆದಿದೆ….

ಇನ್ನೂ ಹಿರೇಎಮ್ಮಿಗನೂರು ಗ್ರಾಮದ ಷಣ್ಮುಖಪ್ಪ ಎಂಬುವವರಿಗೆ ಸೇರಿದ ಜಮೀನೂ ಎಂದು ತಿಳಿದು ಬಂದಿದೆ..

ಇನ್ನೂ ಹಿರೇಎಮ್ಮಿಗನೂರು ಗ್ರಾಮದ ಷಣ್ಮುಖಪ್ಪ ಎಂಬುವವರು 1ಎಕರೆ 8 ಗುಂಟೆ ಜಾಗದಲ್ಕಿ ತೇಗದ ಮರಗಳನ್ಜು ಬೆಳೆಸಿದ್ದರು ಆದರೆ ಜಮೀನಿಗೆ ಯಾರೋ ಕೀಡಿಗೇಡಿಗಳು ಬೆಂಕಿ ಇಟ್ಟಿರುವ ಶಂಕೆ ವ್ಯಕ್ತವಾಗಿದ್ದು ಬೆಳೆದು ನಿಂತುದ್ದ ತೇಗದ ಮರಗಳು ಬೆಂಕಿಯ ಕೆನ್ನಾಲಿಗೆಗೆ ತಗುಲಿ 550 ಕ್ಜೂ ಹೆಚ್ವು ಮರಗಳಿಗೆ ಹಾನಿಯಾಗಿದ್ದು ಸುಮಾರು 50 ಲಕ್ಷಕ್ಕೂ ಹೆಚ್ವು ಮೊತ್ತದ ಬೆಳೆ ಹಾನಿಯಾದೆ…ಇನ್ನೂ ಈ‌ ಸಂಬಂಧ ಜಮೀನಿನ‌ ಮಾಲೀಕ ದೂರು ನೀಡಿದ ಹಿನ್ನಲೆ ಚಿಕ್ಕಜಾಜೂರು ಪೋಲಿಸರು ಸ್ಥಳಕ್ಕೆ ಬೇಟಿನೀಡಿ ಪರೀಶಿಲಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ…

[t4b-ticker]

You May Also Like

More From Author

+ There are no comments

Add yours