ಸಾಮಾಜಿಕ ಜಾಲತಾಣದಲ್ಲಿ ಶ್ರೀ ಅಹೋಬಲ ಟಿವಿಎಸ್ ಕಂಪನಿಗೆ ನಂಬರ್ ಒನ್ ಸ್ಥಾನ ನೀಡಿದ ಗ್ರಾಹಕರಿಗೆ ಸಲಾಂ; ಮಾಲೀಕ ಅರುಣ್

 

 

 

 

ಚಿತ್ರದುರ್ಗ:ನಗರದ ಆಹೋಬಲ ಟಿವಿಎಸ್ ಕಂಪನಿಯ ತಮ್ಮ ಗೂಗಲ್ ಅಕೌಂಟ್ ಸ್ಕೂಟಿ ಮತ್ತು ಬೈಕ್ ನ  ಸ್ಟಾರ್  ರೇಟಿಂಗ್ ನಲ್ಲಿ  5 ರೇಟಿಂಗ್ ನಲ್ಲಿ 4.7  ರೇಟಿಂಗ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಅದ್ಭುತವಾದ ವಾಹನವಾಗಿದೆ ಎಂದು ಆಹೋಬಲ‌ ಟಿವಿಎಸ್ ಬಗ್ಗೆ ಶ್ರೀ ಅಹೋಬಲ ಟಿವಿಎಸ್ ಗೂಗಲ್ ಅಕೌಂಟ್ ನಲ್ಲಿ ಅತಿ ಹೆಚ್ಚು ಜನರು ಮೆಚ್ಚುಗೆಗೆ ಪಾತ್ರವಾಗಿದೆ. ಸರ್ವಿಸ್ ವಿಭಾಗದಲ್ಲಿ ಸಹ ಜನರು ಉತ್ತಮ ರೆಸ್ಪಾನ್ಸ್ ಕೊಟ್ಟಿದ್ದು ಸಹ ಅಕೌಂಟನಲ್ಲಿ  ದಾಖಲಾಗಿದೆ. ಸ್ಕೂಟಿಯಲ್ಲಿ  ಜುಕಿಟರ್ 125ಸಿಸಿ  ವಾಹನ ಅತಿ ಹೆಚ್ಚು ಮಾರಟವಾಗುತ್ತಿದ್ದು ಹೆಚ್ಚು ಬೇಡಿಕೆಯಾಗಿದೆ.ಇನ್ನು ಜುಪಿಟರ್ 110 ಸಿಸಿ ವಾಹನ ಅತಿ ಹೆಚ್ಚು ಜನರು ಬಳಕೆ ಮಾಡುತ್ತಿದ್ದಾರೆ.  ರೇಡಿಯಾನ್ ವಾಹನ ಸಹ ಹಳ್ಳಿಗರಿಗೆ ನೆಚ್ಚಿನ ಗಟ್ಟಿಮುಟ್ಟಾದ ವಾಹನವಾಗಿದ್ದು ಬೈಕ್ ನಲ್ಲಿ ಮಿನಿ ಬುಲೆಟ್ ರೀತಿ ಅದ್ಬುತವಾಗಿದೆ ಎಂದು ನಮ್ಮ ಗ್ರಾಹಕರು ತಿಳಿಸುತ್ತಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ  ತಲುಪುವಲ್ಲಿ ಯಶಸ್ವಿಯಾಗಿದ್ದು ನಮ್ಮ ಸಾಧನೆ ಮೊದಲನೇ‌ ಹಂತ ಅಷ್ಟೆ ತಲುಪಿದ್ದ  ನಮ್ಮ ಜರ್ನಿ ದೊಡ್ಡದಿದೆ ಸಾಕಷ್ಟು ಮೆಟ್ಟಿಲುಗಳನ್ನು ಹತ್ತಲು ಇನ್ನು ಹೆಚ್ಚಿನ ಸಹಕಾರ ಜನರಿಂದ ನಿರೀಕ್ಷೆ ಮಾಡುತ್ತಿದ್ದೇನೆ  ಎಂದು ಶ್ರೀ ಅಹೋಬಲ‌ ಟಿವಿಎಸ್ ಮಾಲೀಕ ಅರುಣ್ ಸಂತಸ ವ್ಯಕ್ತಪಡಿಸಿದರು.

 

 

[t4b-ticker]

You May Also Like

More From Author

+ There are no comments

Add yours