ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ.

 

 

 

 

ಬೆಂಗಳೂರು : ರಾಜ್ಯದ  ಕರ್ನಾಟಕ ವಿಧಾನ ಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ಅಧಿಸೂಚನೆ ಸಂಖ್ಯೆ: ಕವಿಸಸ/ಆ-1/54/ನೇನೇಭಮಾ-1/2021, ದಿನಾಂಕ:26.04.2022 ಮಾತೃ ವೃಂದದಡಿ ವರದಿಗಾರರು – 02, ಕಂಪ್ಯುಟರ್ ಆಪರೇಟರ್ – 04, ಕಿರಿಯ ಸಹಾಯಕ – 10, ಬೆರಳಚ್ಚುಗಾರರು – 01, ದಲಾಯತ್ – 23 ಹೀಗೆ ಒಟ್ಟು 43 ಹುದ್ದೆಗಳನ್ನು ಆಹ್ವಾನಿಸಲಾಗಿದೆ.

 

 

ಅಧಿಸೂಚನೆ ಸಂಖ್ಯೆ: ಕವಿಸಸ/ಆ-1/54/ನೇನೇಭಮಾ-2/2021, ದಿನಾಂಕ:26.04.2022 ಸ್ಥಳೀಯ ವೃಂದದಡಿ ವರದಿಗಾರರು – 03, ಶೀಘ್ರಲಿಫಿಗಾರರು – 02, ಕಿರಿಯ ಸಹಾಯಕರು – 03, ಸ್ವಾಗತಕಾರರು – 01, ಬೆರಳಚ್ಚುಗಾರರು – 03, ಬಡಗಿ – 01, ವಾಹನಚಾಲಕರು – 08, ದಲಾಯತ್ – 11, ಸ್ವೀಪರ್ – 02 ಹೀಗೆ ಒಟ್ಟು 34 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮೇ 27, 2022 ಕೊನೆಯ ದಿನವಾಗಿರುತ್ತದೆ.

[t4b-ticker]

You May Also Like

More From Author

+ There are no comments

Add yours